Advertisement

Record; ಪೂರ್ವ ಹಿಮಾಲಯದ 20,900 ಅಡಿ ಎತ್ತರದ ಶಿಖರ ಏರಿ ದಾಖಲೆ!

01:26 AM Sep 27, 2024 | Team Udayavani |

ಹೊಸದಿಲ್ಲಿ: ಅರುಣಾಚಲ ಪ್ರದೇಶದಲ್ಲಿ ಯಾರೂ ಏರದ ಮತ್ತು ಹೆಸರೇ ಇಲ್ಲದ 20,942 ಅಡಿ ಎತ್ತರದ ಶಿಖರವೊಂದನ್ನು ಹತ್ತುವ ಮೂಲಕ ರಾಷ್ಟ್ರೀಯ ಪರ್ವತಾರೋಹಣ ಮತ್ತು ಸಾಹಸ ಕ್ರೀಡಾ ಸಂಸ್ಥೆಯ 15 ಸದ ಸ್ಯರ ತಂಡ  ಇತಿ ಹಾಸ ನಿರ್ಮಿಸಿದೆ. ಚೀನ ಗಡಿಗೆ ಸಮೀ ಪ ವಿರುವ ತವಾಂಗ್‌-ವೆಸ್ಟ್‌ ಕಮೆಂಗ್‌ ಪ್ರದೇಶದಲ್ಲಿ ಬರುವ ಪೂರ್ವ ಹಿಮಾಲಯದ ಗೋರಿಚೆನ್‌ ಶ್ರೇಣಿಯ ತುತ್ತತುದಿಗೆ ಈ ತಂಡ ತಲುಪಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next