Advertisement
31 ಕೋ.ರೂ. ಗೂ ಹೆಚ್ಚು ಮೌಲ್ಯ ದ 8.86 ಎಕ್ರೆ ಭೂಮಿಯನ್ನು ಅಕ್ರಮವಾಗಿ ವಶಪಡಿ ಸಿಕೊಂಡಿರುವ ಆರೋಪ ಸೊರೇನ್ ಮೇಲಿದೆ. ಇದನ್ನು ಸಾಬೀತುಪಡಿಸಲು ಕಳೆದ ತಿಂಗಳು ಹೇಮಂತ್ ಸೊರೇನ್ ಸಲ್ಲಿಸಲಾದ ದೋಷಾರೋಪ ಪಟ್ಟಿಯಲ್ಲಿ ಈ ರಶೀದಿಗಳನ್ನು ಸೇರ್ಪಡೆ ಮಾಡಲಾಗಿದೆ. ಈ 2 ಬಿಲ್‌ಗಳನ್ನು ಇ.ಡಿ. ರಾಂಚಿಯ ಡೀಲರ್‌ಗಳಿಂದ ಪಡೆದುಕೊಂಡಿದೆ ಎನ್ನಲಾಗಿದೆ. Advertisement
Hemant Soren ವಿರುದ್ಧ ಟೀವಿ, ಫ್ರಿಜ್ ಖರೀದಿಸಿದ್ದ ರಶೀದಿ ಸಾಕ್ಷ್ಯ!
01:02 AM Apr 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.