Advertisement
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್‌ನ ಸಾಕಷ್ಟು ಶಾಸಕರು ನಮ್ಮೊಂದಿಗೆ ಸೇರುತ್ತಾರೆ. ಕಾಂಗ್ರೆಸ್‌ನಿಂದ ಮುಕ್ತಿ ಪಡೆದರೆ ಸಾಕು ಎಂದು ಕುಮಾರಸ್ವಾಮಿ ನನ್ನ ಬಳಿಯೇ ಹೇಳಿದ್ದಾರೆ. ಕುಮಾರಸ್ವಾಮಿ ನನ್ನೊಂದಿಗೆ ಮಾತನಾಡುವಾಗ ಮುಂದೆ ನಾವು-ನೀವು (ಜೆಡಿಎಸ್-ಬಿಜೆಪಿ) ಸೇರಿ ಸರ್ಕಾರ ಮಾಡೋಣ ಎಂದಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಇದಕ್ಕೆ ಸ್ಪಷ್ಟರೂಪ ಸಿಗಲಿದೆ ಎಂದರು. Advertisement
“ಬಿಜೆಪಿ ಜತೆ ಸರ್ಕಾರ ರಚನೆಗೆ ಎಚ್‌ಡಿಕೆ ಸಿದ್ಧ’: ಕೆ.ಎಸ್.ಈಶ್ವರಪ್ಪ
12:30 AM Feb 26, 2019 | |
Advertisement
Udayavani is now on Telegram. Click here to join our channel and stay updated with the latest news.