Advertisement

ತವರಿನ ಪಂದ್ಯ ಆರ್‌ಸಿಬಿಗೆ ಗೆಲುವು

01:21 AM Apr 09, 2017 | Harsha Rao |

ಬೆಂಗಳೂರು: ಅಲ್ಪ ಮೊತ್ತವಾದರೂ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವನ್ನು ಕಟ್ಟಿಹಾಕಲು ಯಶಸ್ವಿಯಾದ ರಾಯಲ್‌ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ತಂಡವು ತವರಿನ ಪಂದ್ಯವನ್ನು 15 ರನ್ನುಗಳಿಂದ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಉದ್ಘಾಟನಾ ಪಂದ್ಯದಲ್ಲಿ ಸೋತಿದ್ದ ಆರ್‌ಸಿಬಿ ತವರಿನ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಡೆಲ್ಲಿ ತಂಡದ ನಿಖರ ದಾಳಿಗೆ ಕುಸಿದ ಆರ್‌ಸಿಬಿ 8 ವಿಕೆಟಿಗೆ 157 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ಆದರೆ ನಿಖರ ದಾಳಿ ಮೂಲಕ ಡೆಲ್ಲಿ ತಂಡಕ್ಕೆ ಪ್ರಬಲ ಹೊಡೆತ ನೀಡಿದ್ದರಿಂದ ಆಗಾಗ್ಗೆ ವಿಕೆಟ್‌ ಕಳೆದುಕೊಂಡು ಕುಸಿಯಿತು. ಅಂತಿಮವಾಗಿ 9 ವಿಕೆಟಿಗೆ 142 ರನ್‌ ಗಳಿಸಿ ಶರಣಾಯಿತು. ಏಕಾಂಗಿ ಹೋರಾಟ ನೀಡಿದ ರಿಷಬ್‌ ಪಂತ್‌ ಅಂತಿಮ ಓವರಿನಲ್ಲಿ ಔಟಾಗುವ ಮೊದಲು 36 ಎಸೆತಗಳಿಂದ 57 ರನ್‌ ಹೊಡೆದಿದ್ದರು.

Advertisement

ಡೆಲ್ಲಿ ಡೇರ್‌ಡೆವಿಲ್ಸ್‌
ಆದಿತ್ಯ ತಾರೆ    ಮಿ ಮಿಲ್ಸ್‌    18
ಸ್ಯಾಮ್‌ ಬಿಲ್ಲಿಂಗ್ಸ್‌    ಸಿ ಸ್ಟಾನ್‌ಲೇಕ್‌ ಬಿ ಅಬ್ದುಲ್ಲ    25
ಕರುಣ್‌ ನಾಯರ್‌    ಬಿ ಸ್ಟಾನ್‌ಲೇಕ್‌    4
ಸಂಜು ಸ್ಯಾಮ್ಸನ್‌    ಸಿ ಬಿನ್ನಿ ಬಿ ಸ್ಟಾನ್‌ಲೇಕ್‌    13
ರಿಷಬ್‌ ±ಂತ್‌    ಬಿ ನೇಗಿ     57
ಕ್ರಿಸ್‌ ಮೊರಿಸ್‌    ಎಲ್‌ಬಿಡಬ್ಲ್ಯು ಅಬ್ದುಲ್ಲ    4
ಸಿ ಬ್ರಾತ್‌ವೇಟ್‌    ಬಿ ಚಾಹಲ್‌    1
ಪ್ಯಾಟ್‌ ಕಮಿನ್ಸ್‌    ಬಿ ವಾಟ್ಸನ್‌    6
ಅಮಿತ್‌ ಮಿಶ್ರಾ    ಔಟಾಗದೆ    8
ಶಾಹಬಾಜ್‌ ನದೀಮ್‌    ಸಿ ಮತ್ತು ಬಿ ನೇಗಿ    0
ಜಹೀರ್‌ ಖಾನ್‌    ಔಟಾಗದೆ    1    
ಇತರ:        5
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ)    142
ವಿಕೆಟ್‌ ಪತನ:
1-33, 2-38, 3-55, 4-84, 5-107, 6-113, 7-125, 8-139, 9-139

ಬೌಲಿಂಗ್‌:
ಬಿಲ್ಲಿ ಸ್ಟಾನ್‌ಲೇಕ್‌        4-0-29-2
ಯುಜ್ವೇಂದ್ರ ಚಾಹಲ್‌        4-0-19-1
ಇಕ್ಬಾಲ್‌ ಅಬ್ದುಲ್ಲ        3-0-36-2
ಟಿಮಲ್‌ ಮಿಲ್ಸ್‌        4-0-33-1
ಶೇನ್‌ ವಾಟ್ಸನ್‌        4-0-21-1
ಪವನ್‌ ನೇಗಿ        1-0-3-2
ಪಂದ್ಯಶ್ರೇಷ್ಠ: ಕೇದಾರ್ ಜಾಧವ್

Advertisement

Udayavani is now on Telegram. Click here to join our channel and stay updated with the latest news.

Next