Advertisement
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಆರ್‌ಬಿಐ ದೇಶದ ಹಲವು ಭಾಗಗಳಲ್ಲಿ ಹತ್ತು ರೂ.ನಾಣ್ಯದ ಕೆಲ ಮಾದರಿಯನ್ನು ಚಲಾವಣೆಗೆ ಸ್ವೀಕರಿಸದೇ ಇರುವ ಬಗ್ಗೆ ವರದಿಗಳು ಬರುತ್ತಿವೆ. ಅವುಗಳನ್ನು ಎಲ್ಲಿಯೂ ಕಾನೂನು ಬಾಹಿರ ಎಂದು ಹೇಳಿಲ್ಲ ಎಂದು ಆರ್‌ಬಿಐ ಸ್ಪಷ್ಟನೆ ನೀಡಿದೆ. Advertisement
ಹತ್ತು ರೂಪಾಯಿ ಎಲ್ಲ ನಾಣ್ಯಗಳೂ ಚಲಾವಣೆಯಲ್ಲಿವೆ
02:31 PM Jan 18, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.