Advertisement

RBI ಸಭೆ ಇಂದಿನಿಂದ ; ಬಡ್ಡಿ ದರ ಇಳಿಕೆ ಅನುಮಾನ

01:38 AM Oct 07, 2024 | Team Udayavani |

ಮುಂಬಯಿ: ಆರ್‌ಬಿಐನ ತ್ತೈಮಾಸಿಕ ವಿತ್ತೀಯ ನೀತಿ ಪರಿಶೀ ಲನಾ ಸಭೆ ಸೋಮವಾರ ಮುಂಬಯಿಯಲ್ಲಿ ಶುರುವಾಗ ಲಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆ ಯಲ್ಲಿ ಬಡ್ಡಿದರದಲ್ಲಿ ಯಾವುದೇ ಬದ ಲಾವಣೆಯಾಗದೇ ಇರುವ ಸಾಧ್ಯತೆ ಗಳು ಹೆಚ್ಚಿವೆ. 2023ರ ಫೆಬ್ರವರಿ ಬಳಿಕ ಬಡ್ಡಿದರದಲ್ಲಿ ಯಾವುದೇ ಬದಲಾ ವಣೆ ಮಾಡಲಾಗಿಲ್ಲ. ಬುಧವಾರ ಸಭೆ ಮುಕ್ತಾಯವಾಗಲಿದ್ದು, ಅಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ತೀರ್ಮಾನ ಪ್ರಕಟಿಸುವ ಸಾಧ್ಯತೆಗಳು ಇವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next