Advertisement
ಸಾಲ ಮುಂದೂಡಿಕೆ ಅವಧಿ ವಿಸ್ತರಣೆ ಮತ್ತು ಮೊರಟೋರಿಯಂ ಅವಧಿಯ ಬಡ್ಡಿ ವಿನಾಯಿತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಈ ಆದೇಶ ಹೊರಡಿಸಿದೆ. ಜತೆಗೆ, ಆ. 31ರ ವರೆಗೆ ಅನ್ವಯವಾಗುವಂತೆ ಯಾವುದೇ ಸಾಲದ ಅಕೌಂಟ್‌ಗಳನ್ನು ಅನುತ್ಪಾದಕ ಆಸ್ತಿ ಎಂದು ಘೋಷಿಸಬಾರದು ಎಂದಿದೆ. ಈ ವಿಚಾರಣೆಯನ್ನು ಕೇವಲ ಬಡ್ಡಿ ಮೇಲೆ ಬಡ್ಡಿ ವಿಧಿಸುವುದಕ್ಕೆ ಮಾತ್ರ ಸೀಮಿತ ಮಾಡಲು ಸಾಧ್ಯವಿಲ್ಲ, ಸಾಲಗಾರರ ಹಿತವನ್ನೂ ಕಾಯಬೇಕಿದೆ ಎಂದಿದೆ.
Advertisement
“ಸಾಲಕ್ಕೆ ಸುಪ್ರೀಂ”ನೆಮ್ಮದಿ ; ಸದ್ಯ ಸುಸ್ತಿದಾರರೆಂದು ಘೋಷಿಸದಿರಲು ಸೂಚನೆ
12:48 AM Sep 04, 2020 | mahesh |
Advertisement
Udayavani is now on Telegram. Click here to join our channel and stay updated with the latest news.