Advertisement
2018ರಲ್ಲಿ ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಶಿಯಲ್ ಸರ್ವೀಸಸ್ ದಿವಾಳಿಯಾಗಿದ್ದು, ದೇವನ್ ಹೌಸಿಂಗ್ ಕಾರ್ಪ್ ಮತ್ತು ಆಲ್ಟಿಕೊ ಕ್ಯಾಪಿಟಲ್ 2019ರಲ್ಲಿ ಇದೇ ಹಾದಿ ಹಿಡಿದಿದ್ದವು. ದಿಢೀರೆಂದು ಇಂತಹ ಸಂಸ್ಥೆಗಳು ಜನರಿಗೆ ಕೈಕೊಟ್ಟಾಗ ಸಾವಿರಾರು ಮಂದಿಯ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಅದನ್ನು ಸರಿಪಡಿಸುವ ಅನಿವಾರ್ಯತೆ ಆರ್‌ಬಿಐ ಮುಂದಿದೆ.
Related Articles
ಇವು ಮಾಮೂಲಿ ವಾಣಿಜ್ಯ ಬ್ಯಾಂಕ್‌ಗಳಂತೆಯೇ ಗ್ರಾಹಕರಿಗೆ ಹಣಕಾಸು ಸೇವೆ ನೀಡುತ್ತವೆ. ಆದರೆ ಮಾಮೂಲಿ ಬ್ಯಾಂಕ್‌ಗಳ ನಿಯಮಗಳ ಮಿತಿಗೆ ಒಳಪಡವುದಿಲ್ಲ. ಒಂದು ರೀತಿ ಪರ್ಯಾಯ ಬ್ಯಾಂಕ್‌ಗಳಂತೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಛಾಯಾ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳೆಂದು ಕರೆಸಿಕೊಳ್ಳುತ್ತವೆ.
Advertisement