Advertisement
ಕುಸಿತ ಹಿನ್ನೆಲೆ ಪರಿಶೀಲನೆ ನಡೆಸಿದಬಳಿಕ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು. ಈಗಾಗಲೇ ಸ್ಥಳ ಪರಿಶೀಲನೆ, ಅಧಿಕಾರಿಗಳೊಂದಿಗೆ ಈ ಸಂಬಂಧ ಚರ್ಚೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಅಣೆಕಟ್ಟೆಗೂ ಕುಸಿತದ ಪ್ರದೇಶಕೂ ಸುಮಾರು16ಮೀಟರ್ ಅಂತರವಿದೆ. ಆ ಗೋಡೆಯನ್ನು ಮಣ್ಣಿನಿಂದ ನಿರ್ಮಿಸಲಾಗಿದೆ. ಅಧಿಕಾರಿ ಗಳಿಗೆ ತಕ್ಷಣದಲ್ಲಿ ದುರಸ್ತಿ ಕಾರ್ಯಕ್ಕೆ ಸೂಚನೆ ನೀಡಿದ್ದೇನೆ. ಕಾಮಗಾರಿ ಕೂಡ ಈಗಾಗಲೇ ನಡೆಯುತ್ತಿರುವುದರಿಂದ ಸರ್ಕಾರಕೂಡಅಣೆಕಟ್ಟೆಪರಿಶೀಲನೆನಡೆಸಿಈ ವಿಚಾರದಲ್ಲಿ ಸುಭದ್ರವಾಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.
Advertisement
ಅಣೆಕಟ್ಟೆಗೆ ಅಪಾಯವಿಲ್ಲ, ದೃಷ್ಟಿ ಪೂಜೆ ಮಾಡಿಸುವೆ
12:51 PM Jul 20, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.