Advertisement
ಹೌದು, “ರವಿಕೆ ಪ್ರಸಂಗ’ ಚಿತ್ರ ಫೆ.16ರಂದು ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಈ ಸ್ಪರ್ಧೆಯನ್ನು ಲಾಂಚ್ ಮಾಡಿದೆ. ಬೆಸ್ಟ್ ಟೈಲರ್ ಅನ್ನು ಗುರುತಿಸಿದವರಿಗೆ ಭರ್ಜರಿ ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ಚಿತ್ರತಂಡ ಘೋಷಿಸಿದೆ.
Advertisement
Kannada Cinema; ಬೆಸ್ಟ್ ಟೈಲರ್ ಗುರುತಿಸಿ!: ‘ರವಿಕೆ ಪ್ರಸಂಗ’ದ ಹೊಸ ಸ್ಪರ್ಧೆ
05:51 PM Feb 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.