Advertisement

ಎಪ್ರಿಲ್‌ನಲ್ಲಿ ಆರೆಸ್ಸೆಸ್‌ ಸೈನಿಕ ಶಾಲೆ ಆರಂಭ

10:06 AM Jan 29, 2020 | Hari Prasad |

ಲಕ್ನೋ: ಆರ್‌ಎಸ್‌ಎಸ್‌ ಆರಂಭಿಸಲಿರುವ ಪ್ರಥಮ ‘ಸೈನಿಕ ಶಾಲೆ’ ಇದೇ ಏಪ್ರಿಲ್‌ನಿಂದ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ತರಗತಿಗಳನ್ನು ಆರಂಭಿಸಲಿದೆ. ರಜ್ಜು ಭಯ್ಯ ಸೈನಿಕ್‌ ವಿದ್ಯಾ ಮಂದಿರ ಹೆಸರಿನ ಇದು ಆರೆಸ್ಸೆಸ್‌ನ ಪ್ರಥಮ ಸೈನಿಕ ಶಾಲೆ.

Advertisement

ವಿದ್ಯಾರ್ಥಿಗಳ ದಾಖಲಾತಿಗಾಗಿ ಅರ್ಜಿ ಆಹ್ವಾನಿಸುತ್ತಿದ್ದೇವೆ. ಮೊದಲ ತಂಡದಲ್ಲಿ 160 ಮಂದಿಗೆ ದಾಖಲಾತಿ ನೀಡಲಿದ್ದೇವೆ. ಮಾ.1ರಂದು ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಆರೆಸ್ಸೆಸ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next