Advertisement
ಅದು ದೇಶದ ಮೊದಲ ಆರ್‌ಆರ್‌ಟಿಎಸ್ ರೈಲು ಮಾರ್ಗವಾಗಿರಲಿದೆ. ಅದರಲ್ಲಿ ಒಟ್ಟು 17 ಕಿಮೀ ದೂರ ಇರಲಿದ್ದು, ಸಹಿಬಾಬಾದ್, ಘಾಜಿಯಾಬಾದ್, ದುಹೈ ಮತ್ತು ದುಹೈ ಡಿಪೋ ಎಂಬ ಐದು ನಿಲ್ದಾಣಗಳನ್ನು ಒಳಗೊಳ್ಳಲಿದೆ. ನವದೆಹಲಿ-ಮೀರತ್ ನಡುವಿನ ಒಟ್ಟು 82 ಕಿಮೀ ದೂರದ ಕಾಮಗಾರಿ ಪ್ರಗತಿಯಲ್ಲಿದೆ. ಅದು 2025ರ ವೇಳೆಗೆ ಜನರ ಸಂಚಾರಕ್ಕೆ ತೆರೆದುಕೊಳ್ಳುವ ನಿರೀಶೆ ಇದೆ. Advertisement
Rapid Rail Transport Systems: 20ಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ
09:25 PM Oct 17, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.