Advertisement

Deepika Padukone ತಾಯ್ತನ ಪ್ರಶ್ನಿಸಿದ ನೆಟ್ಟಿಗರಿಗೆ ಪತಿ ರಣವೀರ್‌ ತಿರುಗೇಟು

08:42 PM May 25, 2024 | Team Udayavani |

ಮುಂಬೈ: “ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ತಾಯಿಯಾಗುತ್ತಿರುವುದು ಇದು ಸುಳ್ಳು’ ಎಂದು ಕೆಲ ನೆಟ್ಟಿಗರು ಟ್ರೋಲ್‌ ಮಾಡಿದ ಬೆನ್ನಲ್ಲೇ ನಟ ರಣವೀರ್‌ ಸಿಂಗ್‌ ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ಟ್ರೋಲ್‌ಗೆ ತಕ್ಕ ಉತ್ತರ ನೀಡಿದ್ದಾರೆ.

Advertisement

ದೀಪಿಕಾ ಅವರ ಚಿತ್ರ ಹಾಕಿ, “ಕೆಟ್ಟ ದೃಷ್ಟಿಗಳಿಗೆ ನಿನ್ನ ಮುಖವೇ ಕಾಡಿಗೆ’ ಎಂದು ಬರೆದಿದ್ದಾರೆ. ತಾಯಿಯಾಗುವ ಕುರಿತು ಜಾಲತಾಣದಲ್ಲಿ ದೀಪಿಕಾ ಹಂಚಿಕೊಂಡ ಬಳಿಕ ಚುನಾವಣೆಯಲ್ಲಿ ಮತ ಹಾಕಲು ಬಂದಾಗ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಆಗಿನ ಅವರ ಫೋಟೊ ನೋಡಿ, ನಿಜವಾಗಿಯೂ ದೀಪಿಕಾ ಗರ್ಭಿಣಿಯಾಗಿದ್ದಾರೆಯೇ ಎಂದು ನೆಟ್ಟಿಗರು ಟ್ರೋಲ್‌ ಮಾಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next