Advertisement

Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್‌’

01:28 AM Nov 04, 2024 | Team Udayavani |

ಹೊಸದಿಲ್ಲಿ: ಸ್ಟಾರ್‌ ದಂಪತಿ ರಣವೀರ್‌ ಸಿಂಗ್‌-ದೀಪಿಕಾ ಪಡುಕೋಣೆ ತಮ್ಮ ಮಗಳಿಗೆ “ದುವಾ ಪಡುಕೋಣೆ ಸಿಂಗ್‌’ ಎಂದು ನಾಮಕರಣ ಮಾಡಿದ್ದಾರೆ. ದೀಪಾವಳಿಯಂದು ರಣವೀರ್‌ ತಮ್ಮ ಮಗುವಿನ ಪಾದದ ಫೋಟೋ ಜತೆ ಹೆಸರು ಟ್ವೀಟ್‌ ಮಾಡಿದ್ದಾರೆ. ದುವಾ ಎಂದರೆ ಪ್ರಾರ್ಥನೆ ಎಂದರ್ಥ ಎಂದಿದ್ದಾರೆ.

Advertisement

ಆದರೆ ನೆಟ್ಟಿಗರು “ದುವಾ’ ಎಂಬುದು ಮಗುವಿನ ತಾಯಿ ದೀಪಿಕಾ, ದೀಪಿಕಾ ತಾಯಿ ಉಜ್ಜಲ, ರಣವೀರ್‌ ತಾಯಿ ಅಂಜು ಭವಾನಿ ಅವರ ಹೆಸರಿನ ಅಕ್ಷರಗಳಿಂದ ಆಯ್ಕೆ ಮಾಡಿದ ಹೆಸರೆಂದು ಹೊಗಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next