Advertisement
ಪಂದ್ಯದ ನಾಲ್ಕನೇ ದಿನ ಮುಂಬಯಿ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡಿದ್ದು 42 ರನ್ ಗಳಿಸಿದೆ. ಅಂತಿಮ ದಿನವಾದ ಸೋಮ ವಾರ ಇನ್ನುಳಿದ 8 ವಿಕೆಟ್ ನೆರವಿನಿಂದ ತಂಡ ಇನ್ನೂ 220 ರನ್ ಗಳಿಸಬೇಕಾಗಿದೆ.
ಸಂಕ್ಷಿಪ್ತ ಸ್ಕೋರು: ಬರೋಡ 290 ಮತ್ತು 185 (ಕೃಣಾಲ್ ಪಾಂಡ್ಯ 55, ಅತಿತ್ ಸೇಥ್ 26, ಮಹೇಶ್ ಪಿಥಿಯ 40, ತನುಷ್ ಕೋಟ್ಯಾನ್ 61ಕ್ಕೆ 6); ಮುಂಬಯಿ 214 ಮತ್ತು 2 ವಿಕೆಟಿಗೆ 42 (ಆಯುಷ್ ಮಾತ್ರೆ 19 ಬ್ಯಾಟಿಂಗ್). ಹರಿಯಾಣ, ರೈಲ್ವೇಸ್‌ಗೆ ಜಯ
ರೋಹ್ಟಕ್ ನಲ್ಲಿ ನಡೆದ ಎಲೈಟ್ “ಸಿ’ ಬಣದಲ್ಲಿ ಹರಿಯಾಣ ಮತ್ತು ಬಿಹಾರ ನಡುವಿನ ಪಂದ್ಯ ಮೂರನೇ ದಿನ ಮುಕ್ತಾಯ
Related Articles
Advertisement
ಸಿ.ಕೆ.ನಾಯ್ಡು ಕೂಟ ಕರ್ನಾಟಕ, ತಮಿಳುನಾಡು ಮೊದಲ ದಿನದಾಟ ರದ್ದುಹುಬ್ಬಳ್ಳಿ: ಮಳೆಯಿಂದ ರಾಜನಗರ ಕೆಎಸ್‌ಸಿಎ ಮೈದಾನ ತೇವಗೊಂಡಿದ್ದರಿಂದ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕರ್ನಲ್ ಸಿ. ಕೆ. ನಾಯ್ಡು ಕೂಟದ ಮೊದಲನೇ (ರವಿವಾರ) ದಿನದಾಟ ರದ್ದಾಗಿದೆ.
ತೀರ್ಪುಗಾರರಾದ ಸಂಜಯ ಕುಮಾರ್‌ಸಿಂಗ್, ಸೌರಭ್ ಧೋತೆ ಮತ್ತು ರೆಫರಿ ಸಂಜತ್ ರಾವುಲ್ ಮೈದಾನವನ್ನು ಪರಿಶೀಲಿಸಿದ ಬಳಿಕ ಮೊದಲ ದಿನದಾಟ ರದ್ದುಗೊಳಿಸಲಾಗಿದೆ.