Advertisement
1. ಜನಪದ ಜಾತ್ರೆ, ಚೋರ ಚರಣದಾಸನ.11ರ ಸಂಜೆ 5.30ಕ್ಕೆ ಅನನ್ಯ ಭಟ್ ಅವರಿಂದ “ಜನಪದ ಗೀತ ಜಾತ್ರೆ’ ಕಳೆಗಟ್ಟಲಿದೆ. ನಂತರ 7 ಗಂಟೆಗೆ ನಟನ ತಂಡದಿಂದ ಮಂಡ್ಯ ರಮೇಶ್ ನಿರ್ದೇಶನದಲ್ಲಿ “ಚೋರ ಚರಣದಾಸ’ ನಾಟಕ ಮೂಡಿಬರಲಿದೆ.
ನ.12ರಂದು ಸಂ.5.30ರಿಂದ ಸ್ಪರ್ಶ ಆರ್.ಕೆ. ಅವರು ಸುಮಧುರ ಗೀತಗಳಿಗೆ ನೀವು ಕಿವಿಯಾಗಬಹುದು. ಸಂ.7ರಿಂದ ಬೆನಕ ತಂಡವು ಬಿ.ವಿ. ಕಾರಂತ್ ನಿರ್ದೇಶನದ, ಗಿರೀಶ್ ಕಾರ್ನಾಡ್ ರಚನೆಯ “ಹಯವದನ’ವನ್ನೂ ನೋಡಬಹುದು. 3. ಸುಮಾ ಸ್ವರ, ಹುಲಿ ಹಿಡಿದ ಕಡಸು
ನ.13ರಂದು ಸಂ.5.30ಕ್ಕೆ ಸುಮಾ ಶಾಸಿŒ ಅವರು ಅನುಭಾವ ಗೀತೆಗಳಿಗೆ ಕೊರಳಾಗಲಿದ್ದಾರೆ. ಅಂದು ಸಂ.7ಕ್ಕೆ ದೃಶ್ಯ ಕಾವ್ಯ ತಂಡವು ನಂಜುಂಡೇಗೌಡ ಅವರ ನಿರ್ದೇಶನದ “ಹುಲಿ ಹಿಡಿದ ಕಡಸು’ ನಾಟಕ ಪ್ರದರ್ಶನ ಕಾಣಲಿದೆ.
Related Articles
ನ.14ರ ಸಂ.5.30ಕ್ಕೆ ಪ್ರವೀಣ್ ಬಿ.ವಿ. ಮತ್ತು ಪ್ರದೀಪ್ ಬಿ.ವಿ. ಸಹೋದರರ ಗಾಯನ ಜುಗಲ್‌ಬಂದಿ ಇರಲಿದೆ. ನಂತರ ಸಂ.7ಕ್ಕೆ ಸಾತ್ವಿಕ ತಂಡವು ಮಂಜುನಾಥ ಬೆಳಕೆರೆ ರಚನೆ, ರಾಜ್ ಗುರು ಹೊಸಕೋಟೆ ನಿರ್ದೇಶನದ “ಶರೀಫ’ ನಾಟಕವನ್ನು ಕಣ್ತುಂಬಿಕೊಳ್ಳಬಹುದು.
Advertisement
5. ನನ್ನೊಳು ನೀ, ನಿನ್ನೊಳು ನಾನ.15ರಂದು ಸಂ.5.30ಕ್ಕೆ ಅನುರಾಧ ಭಟ್ ಅವರು ಗಾಯನ ಕಾರ್ಯಕ್ರಮ ನಡೆಸಿಕೊಡುವರು. ನಂತರ 7ರಿಂದ ಸಾರ್ಕ್ ತಂಡವು “ನನ್ನೊಳು ನೀ, ನಿನ್ನೊಳು ನಾ’ ನಾಟಕವನ್ನು ಪ್ರಸ್ತುತಪಡಿಸಲಿದೆ. ಅವಿನಾಶ್ ಸ. ಷಟಮರ್ಶನ್ ನಿರ್ದೇಶನದಲ್ಲಿ ಇದು ಮೂಡಿಬರಲಿದೆ. 6. ಗಜಲ್ ಮತ್ತು ಗುಲಾಬಿ
ನ.16ರ ಸಂ.5.30ಕ್ಕೆ ರಾಮಚಂದ್ರ ಹಡಪದ್ ಅವರಿಂದ ಗಜಲ್, ಕೇಳುಗನ ಮನವನ್ನು ತಂಪಾಗಿಸಲಿದೆ. ನಂತರ ಸಂ.7ಕ್ಕೆ ರಂಗ ಪಯಣ ತಂಡವು ಪ್ರವೀಣ್ ಸೂಡ ಅವರು ರಂಗರೂಪ ನೀಡಿರುವ “ಗುಲಾಬಿ ಗ್ಯಾಂಗ್’ ಅನ್ನು ಅಭಿನಯಿಸಲಿದೆ.