Advertisement
ನಗರದ ಅಂತರಗಂಗೆ ಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಐದು ದಿನಗಳ ಕಾಲ ಜರುಗಿದ ರಂಗ ನೇಪಥ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು. ನೇಪಥ್ಯ ಅಂದರೆ ರಂಗಭೂಮಿಗೆ ಸಂಬಂಧಿಸಿದ ಅಭಿನ್ನವಾಗಿರುವ ನಾಟಕದ ವಿಭಾಗವಲ್ಲ. ಅದು ನಾಟಕದ ವಸ್ತುವಿನ್ಯಾಸದ (ಕಾನ್‌ಸೆಪ್ಟ್) ಜೊತೆಗೆ ಬೆಳಕು,ವಸ್ತ್ರಾಲಂಕಾರ, ಧ್ವನಿ, ಪ್ರಸಾಧನ, ಸಂಗೀತ ಇಷ್ಟೆಲ್ಲಾಅಂಶಗಳನ್ನು ಒಳಗೊಂಡಿರುತ್ತದೆ. ಆದಿಮ ನೆಲದಲ್ಲಿಹುಟ್ಟಿರುವ ನಾಟಕಗಳಲ್ಲಿ ಇಂತ ಅನೇಕ ಪ್ರಯೋಗಗಳನ್ನು ಮಾಡಲಾಗಿದೆಯೆಂದು ವಿವರಿಸಿದರು.ನಿಕಟಪೂರ್ವ ಜಿಲ್ಲಾಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತಿನ ಜೆ.ಜಿ.ನಾಗರಾಜ್ ಸಮಾರೋಪ ನುಡಿಗಳನ್ನಾಡಿ, ನಗರ ಕೇಂದ್ರವಾಗಿರುವ ರಂಗಚಟುವಟಿಕೆಗಳು ಮತ್ತೆ ಗ್ರಾಮೀಣಕ್ಕೆ ತರುವಪ್ರಯತ್ನ ನಾಟಕ ಅಕಾಡೆಮಿ ಹಾಗೂ ಆದಿಮ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
Advertisement
ರಂಗಭೂಮಿ ಸೌಂದರ್ಯ ಕಟ್ಟಿ ಬೆಳೆಸೋಣ
03:21 PM Feb 27, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.