Advertisement
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಾಗುವ ಏಕೈಕ ಟಿ-20 ಪಂದ್ಯಕ್ಕೆ ಹಾಗೂ ಮೊದಲ 2 ಏಕದಿನ ಪಂದ್ಯಗಳಿಗೆ ರವಿವಾರ ನ್ಯೂಜಿಲ್ಯಾಂಡ್ ತಂಡಗಳನ್ನು ಹೆಸರಿಸಲಾಯಿತು. ಏಕದಿನ ತಂಡದಲ್ಲಿ ಸ್ಪಿನ್ನರ್ ಐಶ್ ಸೋಧಿ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಬ್ಯಾಟ್ಸ್ಮನ್ ಕಾಲಿನ್ ಮುನ್ರೊ ಹೊರಬಿದ್ದಿದ್ದಾರೆ. ಸ್ನಾಯು ಸೆಳೆತಕ್ಕೆ ಸಿಲುಕಿದ ಗಪ್ಟಿಲ್ ಆಸ್ಟ್ರೇಲಿಯ ಎದುರಿನ ಕೊನೆಯ 2 ಪಂದ್ಯಗಳಿಂದ ಹೊರಗುಳಿದಿದ್ದರು.
Advertisement
ರಾಂಚಿ, ಗಪ್ಟಿಲ್ ಪುನರಾಗಮನ
03:45 AM Feb 13, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.