Advertisement

ರಮ್ಯಾ ಟ್ವೀಟರ್‌ ಖಾತೆಯೇ ಡಿಲೀಟ್‌ !

11:35 AM Jun 03, 2019 | Vishnu Das |

ಹೊಸದಿಲ್ಲಿ: ನಟಿ, ಮಾಜಿ ಸಂಸದೆ , ಕಾಂಗ್ರೆಸ್‌ ಸಾಮಾಜಿಕ ತಾಣಗಳ ಮುಖ್ಯಸ್ಥೆ ರಮ್ಯಾ ಅವರ ಟ್ವೀಟರ್‌ ಖಾತೆ ನಿಷ್ಕ್ರಿಯ ಗೊಂಡಿದೆ.

Advertisement

ದಿವ್ಯಸ್ಪಂದನ, ರಮ್ಯಾ ಹೆಸರಿನಲ್ಲಿದ್ದ ಟ್ವೀಟರ್‌ ಖಾತೆ ಅಸ್ಥಿತ್ವದಲ್ಲಿ ಇಲ್ಲ ಎಂದು ಕಾಣಿಸಿಕೊಳ್ಳುತ್ತಿದ್ದು, ಯಾವುದೇ ಟ್ವೀಟ್‌ಗಳು ಕಾಣುತ್ತಿಲ್ಲ.

ರಮ್ಯಾ ಅವರು ಕೊನೆಯದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಶುಭಕೋರಿ ಟ್ವೀಟ್‌ ಮಾಡಿದ್ದಾರು.

ಯಾವ ಕಾರಣಕ್ಕಾಗಿ ಟ್ವೀಟರ್‌ ಖಾತೆ ನಿಷ್ಕ್ರಿಯಗೊಂಡಿದೆ ಎನ್ನುವ ಕುರಿತು ರಮ್ಯಾ ಅವರಾಗಲಿ,ಕಾಂಗ್ರೆಸ್‌ ಪಕ್ಷವಾಗಲಿ ಸ್ಪಷ್ಟನೆ ನೀಡಿಲ್ಲ.

ಕಾಂಗ್ರೆಸ್‌ ಪಕ್ಷ ನಾಯಕರಿಗೆ ಯಾವುದೇ ಟಿವಿ ಚರ್ಚೆ ,ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಎಂದು ಹೇಳಿದ ಬೆನ್ನಲ್ಲೇ ರಮ್ಯಾ ಖಾತೆ ಟ್ವೀಟರ್‌ನಲ್ಲಿನಿಷ್ಕ್ರಿಯ ಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next