ತಿಂಗಳು ಮೀಸಲಿಡಬೇಕು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಒತ್ತಾಯಿಸಿದ್ದಾರೆ.
Advertisement
ಇದೇ ಸಂದರ್ಭದಲ್ಲಿ ಟೆಸ್ಟ್ ಆಡದಿದ್ದರೂ ಭಾರತದ ಎಂ.ಎಸ್ ಧೋನಿ, ಪಾಕಿಸ್ತಾನದ ಶಾಹಿದ್ ಅಫ್ರೀದಿ ತಮ್ಮ ಕ್ರಿಕೆಟ್ಮಂಡಳಿಗಳಿಂದ ಎ ದರ್ಜೆಯ ಗುತ್ತಿಗೆ ಪಡೆಯಲು ಯಶಸ್ವಿಯಾಗಿದ್ದಾರೆಂದು ಟೀಕಿಸಿದ್ದಾರೆ. ಇದು ಟ್ವೀಟರ್‌ನಲ್ಲಿ
ಆಕ್ರೋಶಕ್ಕೆ ಕಾರಣವಾಗಿದೆ. ಟ್ವೀಟಿಗರೊಬ್ಬರು, ನೀವೇಕೆ ಬಿಸಿಸಿಐ ವಿಷಯಕ್ಕೆ ತಲೆ ಹಾಕುತ್ತೀರಿ, ಎಂ.ಎಸ್.ಧೋನಿ
ಭಾರತ ದಂತಕಥೆ, ಅವರು ಎ ದರ್ಜೆಯ ಗುತ್ತಿಗೆ ಪಡೆಯಲು ಅರ್ಹರಿದ್ದಾರೆಂದು ಹೇಳಿದ್ದಾರೆ.