Advertisement

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

11:07 AM Nov 11, 2024 | Team Udayavani |

ರಾಮನಗರ: ರೈತರ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಅಳವಡಿಸಿದ್ದ ಆರು ಟ್ರಾನ್ಸ್ ಫಾರ್ಮರ್ ಗಳನ್ನು ಕಳವು ಮಾಡಿರುವ ಘಟನೆ ತಾಲ್ಲೂಕಿನ ಪಾದರಹಳ್ಳಿ ಹೊಸದೊಡ್ಡಿ ಬಳಿ ಭಾನುವಾರ (ನ.11) ತಡರಾತ್ರಿ ಕಳ್ಳತನ ನಡೆದಿದೆ.

Advertisement

ರೈತರಾದ ಪದ್ಮಮ್ಮ, ಸುಬ್ಬಾಬೋವಿ, ಕೃಷ್ಣಣ್ಣ, ವೆಂಕಟೇಶ್, ತಿಮ್ಮಯ್ಯ ಎಂಬ ರೈತರುಗಳ ಪಂಪ್ ಸೆಟ್ಟುಗಳಿಗೆ ಅಳವಡಿಸಿದ್ದ ಟ್ರಾನ್ಸ್ ಪಾರ್ಮರ್ ಬಿಚ್ಚಿರುವ ಕಿಡಿಗೇಡಿಗಳು ಸ್ಥಳದಲ್ಲಿಯೇ ಟ್ರಾನ್ಸ್ ಫಾರ್ಮರ್ ಬಿಚ್ಚಿ ಅದರಲ್ಲಿ ಅವರಿಗೆ ಬೇಕಾದ ಬೆಲೆ ಬಾಳುವ ತಾಮ್ರದ ತಂತಿಗಳು, ಆಯಿಲ್ ಮೊದಲಾದ ವಸ್ತುಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next