Advertisement

ರಾಮಾಯಣದ ರಾಮ ದಶರಥನ ಮಗ ಅಲ್ಲ: ಭಗವಾನ್‌

12:27 AM Jun 10, 2024 | Team Udayavani |

ಹರಿಹರ: ರಾಮಾಯಣದ ರಾಮ, ದಶರಥ ಮಹಾರಾಜರ ಮಗ ಎನ್ನಲಾಗುತ್ತಿದೆ. ಆದರೆ ರಾಮ ದಶರಥ ಮಹಾರಾಜರಿಂದ ಹುಟ್ಟಿಲ್ಲ,ಬದಲಾಗಿ ಪುರೋಹಿತನೊಬ್ಬನಿಂದ ಜನಿಸಿದ್ದಾನೆ ಎಂಬುದಕ್ಕೆ ನನ್ನ ಬಳಿ ಪುರಾವೆಗಳಿವೆ ಎಂದು ಸಾಹಿತಿ, ಪ್ರಗತಿಪರ ಚಿಂತಕ ಪ್ರೊ| ಕೆ.ಎಸ್‌. ಭಗವಾನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಡಾ| ಬಿ.ಆರ್‌.ಅಂಬೇಡ್ಕರ್‌ 133ನೇ, ಪ್ರೊ|ಬಿ. ಕೃಷ್ಣಪ್ಪ ಅವರ 86ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುರಾಣಗಳು ಕಾಲ್ಪನಿಕ ಕಥೆಗಳಾಗಿದ್ದು, ಅವುಗಳನ್ನು ಅಭ್ಯಾಸ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಪುರಾಣಗಳು ಹಾಗೂ ಮನುಸ್ಮೃತಿಯಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿ ಲಿಂಗಾಯತರು, ಕುರುಬರು ಸೇರಿ ಎಲ್ಲ ಜಾತಿ, ಜನಾಂಗದವರು ಶೂದ್ರರೆಂದು ಪರಿಗಣಿಸಲ್ಪಡುತ್ತಾರೆ. ಇವರೆಲ್ಲಾ ಬ್ರಾಹ್ಮಣರ ಸೇವಕರೆಂದು ಸಾರಲಾಗಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next