Advertisement

“ರಾಖಿ ಸಾವಂತ್ ಜತೆಗಿನ ವಿವಾಹ ಹೆತ್ತವರಿಗೆ ಗೊತ್ತಿಲ್ಲ’: ಪತಿ ರಿತೇಶ್‌ ಸಿಂಗ್‌ ಬಾಂಬ್‌

07:57 PM Dec 22, 2021 | Team Udayavani |

ನವದೆಹಲಿ : “ಬಾಲಿವುಡ್‌ ನಟಿ ರಾಖಿ ಸಾವಂತ್ ಜತೆಗೆ ವಿವಾಹವಾಗಿರುವುದು ನನ್ನ ಹೆತ್ತವರಿಗೆ ತಿಳಿದೇ ಇಲ್ಲ’ ಹೀಗೆಂದು ಅವರ ಪತಿ ರಿತೇಶ್‌ ಸಿಂಗ್‌ ಬಾಂಬ್‌ ಸಿಡಿಸಿದ್ದಾರೆ.

Advertisement

ಒಂದು ತಿಂಗಳ ಹಿಂದೆ ಅವರಿಬ್ಬರೂ ಜತೆಯಾಗಿಯೇ ಬಿಗ್‌ಬಾಸ್‌-15ನೇ ಆವೃತ್ತಿಯನ್ನು ಪ್ರವೇಶಿಸಿ ಅಚ್ಚರಿಗೆ ಕಾರಣರಾಗಿದ್ದರು.

ಅಲ್ಲಿಂದ ಪತಿ ರಿತೇಶ್‌ ಸಿಂಗ್‌ ಹೊರಬಂದ ನಂತರ ನೀಡಿದ್ದ ಸಂದರ್ಶನವೊಂದರಲ್ಲಿ ತಮ್ಮ ಹೆತ್ತವರಿಗೆ ರಾಖಿ ಸಾವಂತ್‌ ಜತೆಗಿನ ಸಂಬಂಧದ ವಿವರ ತಿಳಿದಿಲ್ಲ.

ಇದನ್ನೂ ಓದಿ:ಸ್ಮಾರ್ಟ್‌ಫೋನ್‌ ಖರೀದಿಸಿದ್ದಕ್ಕೆ ಅದ್ಧೂರಿ ಮೆರವಣಿಗೆ, ಭೂರಿ ಭೋಜನ : ವಿಡಿಯೋ ವೈರಲ್‌

ಅವರು ನಮ್ಮನ್ನು ಒಪ್ಪಿಕೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ. ಬಿಗ್‌ಬಾಸ್‌ನಲ್ಲಿರುವ ರಾಖಿ ಸಾವಂತ್‌ಗೆ ಪತಿದೇವರು ವ್ಯಕ್ತಪಡಿಸಿದ ಅಭಿಪ್ರಾಯ ಇನ್ನೂ ಗೊತ್ತಾಗಿರುವಂತೆ ಇಲ್ಲ!

Advertisement
Advertisement

Udayavani is now on Telegram. Click here to join our channel and stay updated with the latest news.

Next