Advertisement

ನಟಿ ರಾಖೀ ಸಾವಂತ್‌ಗೆ ನಿರೀಕ್ಷಣಾ ಜಾಮೀನು

06:15 AM Aug 06, 2017 | Team Udayavani |

ಲೂಧಿಯಾನಾ: ರಾಮಾಯಣ ಕವಿ ವಾಲ್ಮೀಕಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪ್ರಕರಣ ಸಂಬಂಧ 7ರೊಳಗೆ ಕೋರ್ಟ್‌ಗೆ ಹಾಜರಾಗುವಂತೆ ನಟಿ ರಾಖೀ ಸಾವಂತ್‌ಗೆ ಕೋರ್ಟ್‌ ಆದೇಶಿಸಿದೆ. ಅಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next