Advertisement

Rajyothsava Award: ಇಲ್ಲಿದೆ ನೋಡಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ…

12:15 AM Nov 01, 2023 | Team Udayavani |

ಸಂಗೀತ/ನೃತ್ಯ: ಡಾ| ನಯನಾ ಎಸ್‌. ಮೋರೆ (ಬೆಂಗಳೂರು), ನೀಲಾ ಎಂ. ಕೊಡ್ಲಿ (ಧಾರವಾಡ), ಶಬ್ಬೀರ್‌ ಅಹಮದ್‌ (ಬೆಂಗಳೂರು), ಡಾ| ಎಸ್‌. ಬಾಳೇಶ ಭಜಂತ್ರಿ (ಬೆಳಗಾವಿ).
ಚಲನಚಿತ್ರ: ಡಿಂಗ್ರಿ ನಾಗರಾಜ (ಬೆಂಗಳೂರು), ಬಿ. ಜನಾರ್ದನ (ಬ್ಯಾಂಕ್‌ ಜನಾರ್ದನ).

Advertisement

ರಂಗಭೂಮಿ: ಎ.ಜಿ. ಚಿದಂಬರರಾವ್‌ ಜಂಬೆ (ಶಿವಮೊಗ್ಗ), ಪಿ. ಗಂಗಾಧರಸ್ವಾಮಿ (ಮೈಸೂರು), ಎಚ್‌.ಬಿ. ಸರೋಜಮ್ಮ (ಧಾರವಾಡ), ತಯ್ಯಬಖಾನ್‌ ಎಂ. ಇನಾಮದಾರ (ಬಾಗಲ ಕೋಟೆ), ಡಾ| ವಿಶ್ವನಾಥ್‌ ವಂಶಾಕೃತ ಮಠ (ಬಾಗಲಕೋಟೆ), ಪಿ. ತಿಪ್ಪೇಸ್ವಾಮಿ (ಚಿತ್ರದುರ್ಗ).

ಶಿಲ್ಪಕಲೆ/ಚಿತ್ರಕಲೆ/ಕರಕುಶಲ: ಟಿ. ಶಿವಶಂಕರ್‌(ದಾವಣಗೆರೆ), ಕಾಳಪ್ಪ ವಿಶ್ವಕರ್ಮ (ರಾಯಚೂರು), ಮಾರ್ಥಾ ಜಾಕಿಮೋವಿಚ್‌ (ಬೆಂಗಳೂರು), ಪಿ. ಗೌರಯ್ಯ (ಮೈಸೂರು).
ಯಕ್ಷಗಾನ/ಬಯಲಾಟ: ಅರ್ಗೋಡು ಮೋಹನದಾಸ್‌ ಶೆಣೈ (ಉಡುಪಿ), ಕೆ. ಲೀಲಾವತಿ ಬೈಪಾಡಿತ್ತಾಯ (ದಕ್ಷಿಣ ಕನ್ನಡ), ಕೇಶಪ್ಪ ಶಿಳ್ಳೆಕ್ಯಾತರ (ಕೊಪ್ಪಳ), ದಳವಾಯಿ ಸಿದ್ದಪ್ಪ (ಹಂದಿಜೋಗಿ) (ವಿಜಯನಗರ).

ಜಾನಪದ: ಹುಸೇನಾಬಿ ಬುಡೆನ್‌ ಸಾಬ್‌ ಸಿದ್ದಿ (ಉತ್ತರ ಕನ್ನಡ), ಶಿವಂಗಿ ಶಣ್ಮರಿ (ದಾವಣಗೆರೆ), ಮಹದೇವು (ಮೈಸೂರು), ನರಸಪ್ಪಾ (ಬೀದರ್‌), ಶಕುಂತಲಾ ದೇವಲಾನಾಯಕ (ಕಲಬುರಗಿ), ಎಚ್‌.ಕೆ. ಕಾರಮಂಚಪ್ಪ (ಬಳ್ಳಾರಿ), ಡಾ| ಶಂಭು ಬಳಿಗಾರ (ಗದಗ), ವಿಭೂತಿ ಗುಂಡಪ್ಪ (ಕೊಪ್ಪಳ), ಚೌಡಮ್ಮ (ಚಿಕ್ಕಮಗಳೂರು).
ಸಮಾಜ ಸೇವೆ: ಹುಚ್ಚಮ್ಮ ಬಸಪ್ಪ ಚೌದ್ರಿ (ಕೊಪ್ಪಳ), ಚಾರ್ಮಾಡಿ ಹಸನಬ್ಬ (ದಕ್ಷಿಣ ಕನ್ನಡ), ಕೆ.ರೂಪ್ಲಾ ನಾಯಕ್‌ (ದಾವಣಗೆರೆ), ನಿಷ್ಕಲ ಮಂಟಪದ ಶ್ರೀನಿಜಗುಣಾನಂದ ಸ್ವಾಮೀಜಿ (ಬೆಳಗಾವಿ), ಜಿ. ನಾಗರಾಜು (ಬೆಂಗಳೂರು).

ಆಡಳಿತ: ಜಿ.ವಿ. ಬಲರಾಮ್‌ (ತುಮಕೂರು).
ವೈದ್ಯಕೀಯ: ಡಾ| ರಾಮಚಂದ್ರ (ಬೆಂಗಳೂರು), ಡಾ| ಪ್ರಶಾಂತ್‌ ಶೆಟ್ಟಿ (ದ.ಕ.).
ಸಾಹಿತ್ಯ: ಪ್ರೊ| ಸಿ. ನಾಗಣ್ಣ (ಚಾಮರಾಜನಗರ), ಸುಬ್ಬು ಹೊಲೆಯಾರ್‌ (ಎಚ್‌.ಕೆ. ಸುಬ್ಬಯ್ಯ) (ಹಾಸನ), ಸತೀಶ ಕುಲಕರ್ಣಿ (ಹಾವೇರಿ), ಲಕ್ಷ್ಮೀಪತಿ ಕೋಲಾರ (ಕೋಲಾರ), ಪರಪ್ಪ ಗುರುಪಾದಪ್ಪ ಸಿದ್ದಾಪುರ (ವಿಜಯಪುರ), ಡಾ| ಕೆ. ಷರೀಫಾ (ಬೆಂಗಳೂರು).
ಶಿಕ್ಷಣ: ರಾಮಪ್ಪ (ರಾಮಣ್ಣ) ಹವಳೆ (ರಾಯಚೂರು), ಕೆ. ಚಂದ್ರಶೇಖರ್‌ (ಕೋಲಾರ), ಕೆ.ಟಿ. ಚಂದು (ಮಂಡ್ಯ).

Advertisement

ಕ್ರೀಡೆ: ದಿವ್ಯಾ (ಕೋಲಾರ), ಅದಿತಿ (ಬೆಂಗಳೂರು), ಅಶೋಕ್‌ ಗದಿಗೆಪ್ಪ ಏಣಗಿ (ಧಾರವಾಡ).
ನ್ಯಾಯಾಂಗ: ನಿವೃತ್ತ ನ್ಯಾ| ವಿ. ಗೋಪಾಲಗೌಡ (ಚಿಕ್ಕಬಳ್ಳಾಪುರ).
ಕೃಷಿ-ಪರಿಸರ: ಸೋಮನಾಥರೆಡ್ಡಿ ಪೊರ್ಮಾ (ಕಲಬುರಗಿ), ದ್ಯಾವನಗೌಡ ಟಿ. ಪಾಟೀಲ (ಧಾರವಾಡ), ಶಿವರೆಡ್ಡಿ ಹನುಮರೆಡ್ಡಿ ವಾಸನ (ಬಾಗಲಕೋಟೆ).
ಸಂಕೀರ್ಣ: ಎ.ಎಂ. ಮದರಿ (ವಿಜಯಪುರ), ಹಾಜಿ ಅಬ್ದುಲ್ಲಾ ಪರ್ಕಳ (ಉಡುಪಿ), ಮಿಮಿಕ್ರಿ ದಯಾನಂದ್‌ (ಮೈಸೂರು), ಡಾ| ಕಬ್ಬಿನಾಲೆ ವಸಂತ ಭಾರದ್ವಾಜ್‌ (ಮೈಸೂರು), ಲೆ|ಜ| ಕೋದಂಡ ಪೂವಯ್ಯ ಕಾರ್ಯಪ್ಪ (ಕೊಡಗು).

ಮಾಧ್ಯಮ: ದಿನೇಶ್‌ ಅಮೀನ್‌ ಮಟ್ಟು (ದ.ಕ.), ಜವರಪ್ಪ (ಮೈಸೂರು), ಮಾಯಾ ಶರ್ಮ (ಬೆಂಗಳೂರು), ರಫೀ ಭಂಡಾರಿ (ವಿಜಯಪುರ).
ವಿಜ್ಞಾನ/ತಂತ್ರಜ್ಞಾನ: ಎಸ್‌. ಸೋಮನಾಥನ್‌ ಶ್ರೀಧರ್‌ ಪಣಿಕರ್‌ (ಬೆಂಗಳೂರು), ಪ್ರೊ.ಗೋಪಾಲನ್‌ ಜಗದೀಶ್‌ (ಚಾಮರಾಜನಗರ).
ಹೊರನಾಡು/ಹೊರದೇಶ: ಸೀತಾರಾಮ ಅಯ್ಯಂಗಾರ್‌, ದೀಪಕ್‌ ಶೆಟ್ಟಿ, ಶಶಿಕಿರಣ್‌ ಶೆಟ್ಟಿ.
ಸ್ವಾತಂತ್ರ್ಯ ಹೋರಾಟಗಾರ: ಪುಟ್ಟಸ್ವಾಮಿಗೌಡ (ರಾಮನಗರ).

ಕರ್ನಾಟಕ ಸಂಭ್ರಮ-50ರ ರಾಜ್ಯೋತ್ಸವ ಪ್ರಶಸ್ತಿ-2023 (ಸಂಘ-ಸಂಸ್ಥೆಗಳು)
ಕರ್ನಾಟಕ ಸಂಘ (ಶಿವಮೊಗ್ಗ), ಬಿ.ಎನ್‌. ಶ್ರೀರಾಮ ಪುಸ್ತಕ ಪ್ರಕಾಶನ (ಮೈಸೂರು), ಮಿಥಿಕ್‌ ಸೊಸೈಟಿ (ಬೆಂಗಳೂರು), ಕರ್ನಾಟಕ ಸಾಹಿತ್ಯ ಸಂಘ (ಯಾದಗಿರಿ), ಮೌಲಾನಾ ಆಜಾದ್‌ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ (ದಾವಣಗೆರೆ), ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಎಂಇಐಎಫ್) (ದಕ್ಷಿಣ ಕನ್ನಡ), ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ (ಬಾಗಲಕೋಟೆ), ಚಿಣ್ಣ ಬಿಂಬ (ಮುಂಬೈ), ಮಾರುತಿ ಜನಸೇವಾ ಸಂಘ (ದಕ್ಷಿಣ ಕನ್ನಡ) ಹಾಗೂ ವಿದ್ಯಾದಾನ ಸಮಿತಿ (ಗದಗ).

Advertisement

Udayavani is now on Telegram. Click here to join our channel and stay updated with the latest news.

Next