Advertisement

ಇಂದು ರಜನಿಯಿಂದ ಪಕ್ಷದ ಹೆಸರು ಘೋಷಣೆ : ಬೆಳಗ್ಗೆ 10:30 ಕ್ಕೆ ಸುದ್ದಿಗೋಷ್ಠಿ

11:31 AM Mar 12, 2020 | Suhan S |

ಚೆನ್ನೈ: ಈಗಾಗಲೇ ರಾಜಕೀಯ ಪ್ರವೇಶ ಘೋಷಣೆ ಮಾಡಿರುವ ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ಗುರುವಾರ ತಮ್ಮ ಹೊಸ ರಾಜಕೀಯ ಪಕ್ಷದ ಘೋಷಣೆ ಮಾಡಲಿದ್ದಾರೆ. ತಮ್ಮ ಅಭಿಮಾನಿ ಬಳಗ “ರಜನಿ ಮಕ್ಕಳ್‌ ಮಂದ್ರಮ್‌’ ಜಿಲ್ಲಾ ಘಟಕಗಳ ಜತೆಗೆ ಸಭೆ ನಡೆಸಿ ತಲೈವಾ ಈ ನಿರ್ಧಾರ ಕೈಗೊಂಡಿದ್ದಾರೆ.

Advertisement

ಬಹು ಭಾಷಾ ನಟ ಕಮಲ್‌ ಹಾಸನ್‌ ಈಗಾಗಲೇ ಮಕ್ಕಳ್‌ ನೀತಿ ಮಯ್ಯಂ ಎಂಬ ಪಕ್ಷ ಸ್ಥಾಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next