Advertisement

ಆರೋಗ್ಯ ತಪಾಸಣೆಗೆಂದು ಅಮೆರಿಕಾಕ್ಕೆ ತೆರಳಿದ ನಟ ರಜನಿಕಾಂತ್

02:37 PM Jun 16, 2021 | Team Udayavani |

ಚೆನ್ನೈ: ತಮಿಳಿನ ಹಿರಿಯ ನಟ ರಜನಿಕಾಂತ್  ಆರೋಗ್ಯ ತಪಾಸಣೆಗಾಗಿ ಅಮೆರಿಕಾಕ್ಕೆ ತೆರಳಿದ್ದು, ತಮ್ಮ ನೆಚ್ಚಿನ ನಟನ ಆರೋಗ್ಯದಲ್ಲಿ ಏರುಪೇರಾಗಿದ್ಯಾ ಅಂತ ಅಭಿಮಾನಿಗಳಲ್ಲಿ ಕಳವಳ ಶುರುವಾಗಿದೆ.

Advertisement

ಆದ್ರೆ ರಜನಿಕಾಂತ್ ಆರೋಗ್ಯದಲ್ಲಿ ಗಂಭೀರ ಸ್ಥಿತಿ ಏನಿಲ್ಲ, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಲು ಅವರು ಕುಟುಂಬದ ಸಮೇತರಾಗಿ ಅಮೆರಿಕಾಕ್ಕೆ ತೆರಳಿದ್ದಾರೆ.

ವಿಶ್ರಾಂತಿಯ ನಂತರ ಮತ್ತೆ ಭಾರತಕ್ಕೆ ಬರುತ್ತಾರೆ ಅಂತ ರಜನಿಕಾಂತ್ ಆಪ್ತ ವಲಯದಿಂದ ಮಾಹಿತಿ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next