Advertisement
ಅವರು ವಿಶ್ವಕಪ್‌ನಲ್ಲಿ ಗಣ್ಯಾತಿಗಣ್ಯ ವಿಶೇಷ ಅತಿಥಿಗಳ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. ಇಂತಹ ಅತಿಥಿಗಳಿಗೆ ಯಾವುದೇ ಗೋಜಲುಗಳಿಲ್ಲದೇ ನೇರವಾಗಿ ಪಂದ್ಯದ ವೇಳೆ ಪ್ರವೇಶ ಸಿಗಲಿದೆ. ಅ.8ರಂದು ಚೆನ್ನೈನಲ್ಲಿ ಭಾರತ-ಆಸ್ಟ್ರೇಲಿಯ ನಡುವೆ ಅತ್ಯಂತ ಮಹತ್ವದ ಪಂದ್ಯ ನಡೆಯಲಿದೆ. ಇದರ ವೀಕ್ಷಣೆಗೆ ರಜಿನಿ ಹಾಜರಾಗುವ ನಿರೀಕ್ಷೆಯಿದೆ. ಇನ್ನುಳಿದಂತೆ ಅವರು ಯಾವ ಪಂದ್ಯಗಳಿಗೆ ಹೋಗುತ್ತಾರೆನ್ನುವುದನ್ನು ಕಾದು ನೋಡಬೇಕು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಾವೇ ಸ್ವತಃ ಟಿಕೆಟನ್ನು ರಜನಿಕಾಂತ್‌ಗೆ ತಲುಪಿಸಿದ್ದಾರೆ.
Advertisement
Rajinikanth: ವಿಶ್ವಕಪ್‌ಗೆ ರಜಿನಿಕಾಂತ್”ಗೋಲ್ಡನ್” ಅತಿಥಿ
10:27 AM Sep 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.