Advertisement
ಜೈಪುರದ “ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣ’ ರಾಜಸ್ಥಾನದ ತವರು ಅಂಗಳವಾದರೂ ಕೆಲವು ಪಂದ್ಯಗಳನ್ನು ಗುವಾಹಟಿಯಲ್ಲಿ ಆಯೋಜಿಸುವಂತೆ ಅದು ಅಂದಿನ ಬಿಸಿಸಿಐ ಆಡಳಿತಾಧಿಕಾರಿಗಳಲ್ಲಿ (ಸಿಒಎ) ಮನವಿ ಮಾಡಿತ್ತು.“ಇತರ ಕೆಲವು ತಂಡಗಳೂ ತವರಿನಾಚೆ ಪಂದ್ಯಗಳನ್ನಾಡುವ ಬಗ್ಗೆ ಆಸಕ್ತಿ ವಹಿಸಿವೆ. ರಾಜಸ್ಥಾನ್ ಆಯ್ಕೆ ಗುವಾಹಟಿ’ ಎಂದು ಸಿಒಎ ಸದಸ್ಯರೊಬ್ಬರು ಅಂದೇ ಹೇಳಿದ್ದರು.