Advertisement

ರಾಜಸ್ಥಾನದಲ್ಲಿ ಶೇ.72.62, ತೆಲಂಗಾಣದಲ್ಲಿ ಶೇ.67 ಮತದಾನ

07:29 PM Dec 07, 2018 | Team Udayavani |

ಹೊಸದಿಲ್ಲಿ : ರಾಜಸ್ಥಾನದಲ್ಲಿ ಇಂದು ಶುಕ್ರವಾರ ಶೇ.72.62 ಮತದಾನ ನಡೆದಿದೆಯಾದರೆ ತೆಲಂಗಾಣದಲ್ಲಿ ಶೇ.67 ಮತದಾನ ನಡೆದಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

Advertisement

ಡಿ.11ರಂದು ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಮಿಜೋರಾಂ ಮತ ಎಣಿಕೆ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next