Advertisement
ಹೀಗಾಗಿ ಇನ್ನು ಮುಂದೆ ಪ್ರತೀ ವರ್ಷ ನ.19ರಂದು ಇಂದಿರಾ ಗಾಂಧಿ ಜನ್ಮ ದಿನ ಪ್ರಯುಕ್ತ ಆಚರಿಸಲಾಗುತ್ತಿದ್ದ ಕಾರ್ಯಕ್ರಮ ನಡೆಯುವುದಿಲ್ಲ. ಆದರೆ ಅ.31ರ ಇಂದಿರಾ ಗಾಂಧಿಯವರ ಪುಣ್ಯ ತಿಥಿಯನ್ನು “ಸಂಕಲ್ಪ ದಿನ’ವೆಂದು ಆಚರಿಸುವುದನ್ನು ಮುಂದುವರಿಸಲಾಗಿದೆ. ಜನ್ಮದಿನಾಚರಣೆ ಕಾರ್ಯಕ್ರಮ ಕೈಬಿಟ್ಟಿರುವುದಕ್ಕೆ ಕಾಂಗ್ರೆಸ್ ಟೀಕಿಸಿದ್ದು, ಇದು ಬಿಜೆಪಿಯ ಸಂಕುಚಿತ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದೆ. Advertisement
Rajasthan; ಶಾಲೆಗಳಲ್ಲಿ ಇನ್ನು ಇಂದಿರಾ ಜನ್ಮದಿನಾಚರಣೆ ಇಲ್ಲ
01:09 AM Aug 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.