Advertisement
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲಿ ಒದ್ದಾಡುತ್ತಾ ಸಾಯುವ ಅಂತಿಮ ಸ್ಥಿತಿಯಲ್ಲಿದ್ದ ಮೂವರೊಂದಿಗೆ ರಾಜಸ್ಥಾನದ ಯುವಕನೋರ್ವ ಸೆಲ್ಫಿ ತೆಗೆದುಕೊಂಡ ಫೋಟೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಈ ದೃಶ್ಯವನ್ನು ಕುತೂಹಲದಿಂದ ಎಂಬಂತೆ ನಿಶ್ಚಿಂತರಾಗಿ ನೋಡುತ್ತಿದ್ದವರ ಚಿತ್ರಗಳು ಕೂಡ ಸೆಲ್ಫಿಯಲ್ಲಿ ದಾಖಲಾಗಿದೆ.
Advertisement
ಸಾಯುತ್ತಿದ್ದ 3 ಗಾಯಾಳುಗಳೊಂದಿಗೆ ರಾಜಸ್ಥಾನ ಯುವಕನ ಸೆಲ್ಫಿ, ವೈರಲ್
03:20 PM Jul 11, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.