Advertisement

ಬೆಂಗಳೂರಿನಲ್ಲಿ ರಾಜಸ್ತಾನ

12:38 PM Dec 16, 2017 | Team Udayavani |

ಕರಕುಶಲ ವಸ್ತು-ವಸ್ತ್ರಗಳಿಗೆ ರಾಜಸ್ತಾನ ಭಾರೀ ಫೇಮಸ್‌. ಅಲ್ಲಿ ಸಿಗುವ ವೈವಿಧ್ಯಮಯ ಕೈಮಗ್ಗ ಹಾಗೂ ಕರಕುಶಲ ವಸ್ತುಗಳು ಈಗ ನಿಮ್ಮೂರಿನಲ್ಲೂ ಲಭ್ಯ. “ರಾಜಸ್ತಾನಿ ಕ್ರಾಫ್ಟ್ ಮೇಳ’ದಲ್ಲಿ ನೀವು ಇಷ್ಟಪಡುವ ಎಲ್ಲ ಕರಕುಶಲ ವಸ್ತುಗಳೂ ಸಿಗುತ್ತಲಿವೆ. 

Advertisement

ಭಾರತದ ಬೇರೆ ಬೇರೆ ಭಾಗದ ಸೀರೆಗಳು, ಸೂಟ್‌ಗಳು, ಕ್ಯಾಶುವಲ್‌ ಹಾಗೂ ಅರೆ ಫಾರ್ಮಲ್‌ ಕುರ್ತಾಗಳು, ಹತ್ತಿಯ ಕುರ್ತಾಗಳು, ಮ್ಯಾಟ್‌, ಟೇಬಲ್‌ ಕವರ್‌, ಬೆಡ್‌ಶೀಟ್‌, ಕಂಚು-ಹಿತ್ತಾಳೆಯ ವಿಗ್ರಹಗಳು, ಮರದ ವಿಗ್ರಹ, ಕುಸರಿ ಕೆತ್ತನೆಯ ಶಿಲ್ಪಗಳು, ಮಧುಬನಿ ಪೇಂಟಿಂಗ್‌ ಹಾಗೂ ಇತರೆ ಎಲ್ಲಾ ಮಾದರಿಯ ಗೃಹ ಬಳಕೆ ವಸ್ತುಗಳು ಲಭ್ಯವಿದೆ. ಕಳೆದ ಒಂದು ವಾರದಿಂದ ನಡೆಯುತ್ತಿರುವ ಈ ಮೇಳ ಇನ್ನೇನು ಮುಗಿಯಲಿದ್ದು, ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ ಕರಕುಶಲ ವಸ್ತುಗಳನ್ನು ನಿಮ್ಮದಾಗಿಸಿಕೊಳ್ಳಬಹುದು. 

ಎಲ್ಲಿ?: ಮರಾಠ ಹಾಸ್ಟೆಲ್‌ ಮೈದಾನ, ಬುಲ್‌ಟೆಂಪಲ್‌ ರಸ್ತೆ, ಬಸವನಗುಡಿ
ಯಾವಾಗ?: ಡಿ. 16-18 
ಸಂಪರ್ಕ: 96026 20310 

Advertisement

Udayavani is now on Telegram. Click here to join our channel and stay updated with the latest news.

Next