Advertisement

ಆಗಸ್ಟ್‌  ತಿಂಗಳ ಮಳೆ ಕೊರತೆ 19 ವರ್ಷಗಳ ಗರಿಷ್ಠ

12:53 AM Sep 12, 2021 | Team Udayavani |

ಹೊಸದಿಲ್ಲಿ: ಈ ಬಾರಿಯ ಮಳೆಗಾಲ ಹಲವು ಅತಿರೇಕಗಳನ್ನು ಕಂಡಿದೆ.

Advertisement

ಭಾರತೀಯ ಹವಾಮಾನ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಈ ಆಗಸ್ಟ್‌ ತಿಂಗಳಿನಲ್ಲಿ ದೇಶಾದ್ಯಂತ ವಾಡಿಕೆಗಿಂತ ಶೇ. 24ರಷ್ಟು ಕಡಿಮೆ ಮಳೆಯಾಗಿದ್ದು, ಇದು ಕಳೆದ 19 ವರ್ಷಗಳಲ್ಲಿ ಆಗಸ್ಟ್‌ ತಿಂಗಳಿನಲ್ಲಿ ದಾಖಲಾಗಿರುವ ಅತ್ಯಂತ ಕಡಿಮೆ ಮಳೆ.

ಆದರೆ ದೇಶದ ರಾಜಧಾನಿಯಲ್ಲಿ ಈ ಅವಧಿಯಲ್ಲಿ 100.53 ಸೆಂ.ಮೀ. ಮಳೆ ಯಾಗಿದ್ದು, ಇದು ಕಳೆದ 11 ವರ್ಷಗಳ ಗರಿಷ್ಠ. ಜೂನ್‌ನಲ್ಲಿ ದೇಶಾದ್ಯಂತ ವಾಡಿಕೆಗಿಂತ ಶೇ. 10ರಷ್ಟು ಹೆಚ್ಚು ಮಳೆಯಾಗಿತ್ತಾದರೂ ಜುಲೈಯಲ್ಲಿ ಶೇ. 7 ಮತ್ತು ಆಗಸ್ಟ್‌ನಲ್ಲಿ ಶೇ. 24ರಷ್ಟು ಮಳೆ ಕೊರತೆ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next