Advertisement

ರೈನ್ ಬೋ ಚಿತ್ರದ ಪೋಸ್ಟರ್ ಬಿಡುಗಡೆ

04:02 PM Aug 24, 2019 | Naveen |

ಗುರು ದೇಶ್ ಪಾಂಡೆ ಪ್ರೊಡಕ್ಷನ್ ನ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ನಟ ಕೃಷ್ಣ ಅಜಯ್ ರಾವ್ ರವರು ನಾಯಕ ನಟನಾಗಿ ನಟಿಸಿರುವ ರೈನ್ ಬೋ ಚಿತ್ರದ ಪೋಸ್ಟರ್ ಇತ್ತೀಚೆಗೆ ಬಿಡುಗಡೆಗೊಂಡಿದೆ.

Advertisement

ಗುರು ದೇಶ್ ಪಾಂಡೆ ರವರ ನಿರ್ಮಾಣದ ಈ ಚಿತ್ರವನ್ನು ಎಸ್. ರಾಜವರ್ಧನ್ ನಿರ್ದೇಶಿಸಿರುತ್ತಾರೆ. ಆರೂರ್ ಸುಧಾಕರ್ ಶೆಟ್ಟಿಯವರ ಸಿನಿಮಾಟೋಗ್ರಾಫಿಯ ಈ ಚಿತ್ರಕ್ಕೆ ಎಮಿಲ್ ರವರು ಸಂಗೀತ ನೀಡಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next