Advertisement
ಘನತ್ಯಾಜ್ಯ ಸಂಗ್ರಹ ಸಮರ್ಪಕವಾಗಿ ನಡೆಯದ ಕಾರಣ, ಪರಿಸ್ಥಿತಿ ವಿಕೋಪಕ್ಕೆ ತೆರಳಿದೆ. ಪುತ್ತೂರಿನಾದ್ಯಂತ ಕಸ ಸಂಗ್ರಹ ಸರಿಯಾಗಿ ಆಗದೇ ಇರುವುದರಿಂದ ಕೆಲ ಪ್ರದೇಶಗಳಲ್ಲಿ ತ್ಯಾಜ್ಯ ರಾಶಿ ಬೀಳುತ್ತಿತ್ತು. ಮನೆ, ಅಂಗಡಿಗಳ ತ್ಯಾಜ್ಯವನ್ನು ತುಂಬಾ ದಿನ ತೆಗೆದಿಡುವಂತೆ ಇಲ್ಲ. ಇದರ ಸಂಗ್ರಹಕ್ಕೆ ನಗರಸಭೆ ನಿಯೋಜಿಸಿದ ಗುಂಪು ಬಾರದೇ ಸಮಸ್ಯೆ ಸೃಷ್ಟಿಯಾಗಿತ್ತು. ಆದ್ದರಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಂತಹ ಆಯಕಟ್ಟಿನ ಪ್ರದೇಶಗಳಲ್ಲಿ ತ್ಯಾಜ್ಯ ರಾಶಿ ಕಂಡುಬರುತ್ತಿತ್ತು. ಇದೆಲ್ಲ ಮಳೆ ನೀರಿಗೆ ಕೊಚ್ಚಿ ಹೋಗುತ್ತಿದೆ.
Advertisement
ಮಳೆ ನೀರಿಗೆ ಕೊಚ್ಚಿಹೋಯ್ತು ಘನತ್ಯಾಜ್ಯ
02:55 PM May 30, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.