Advertisement
ಗಾಲ್ವನೈಸ್ಡ್ ಕಬ್ಬಿಣದ ಪೈಪುಗಳು, ಮರ, ಬಿದಿರು ಮತ್ತು ಸೂರು ನಿರ್ಮಿಸಲು ಪಾರದರ್ಶಕ ಲೋಡೆನ್ಸಿಟಿ ಪಾಲಿಥೀನ್ ಲ್ಮ್- ಇವಿಷ್ಟರಿಂದ ನಿರ್ಮಿಸಲಾಗುತ್ತದೆ. ಸಾಮಾನ್ಯವಾಗಿ ವಿವಿಧ ತರಕಾರಿಗಳನ್ನು ಒಂದೇ ಸೂರಿನಡಿ ಬೆಳೆಯಲು ರೈನ್ ಶೆಲ್ಟರ್ ಫಾರ್ಮಿಂಗ್ ಪದ್ಧತಿಯನ್ನು ಅನುಸರಿಸುತ್ತಾರೆ. ಕಾಲು ಎಕರೆ ಪ್ರದೇಶದಲ್ಲಿ ದಿನವೂ ಏನಿಲ್ಲವೆಂದರೂ 12 ಕೆ.ಜಿ ತರಕಾರಿ ಬೆಳೆ ತೆಗೆಯುತ್ತಿರುವ ಪ್ರೇಮಾನಂದನ್ ಅವರು ಚಿತ್ರದಲ್ಲಿದ್ದಾರೆ. Advertisement
ರೈನ್ ಶೆಲ್ಟರ್ ಫಾರ್ಮಿಂಗ್
09:27 AM Jul 29, 2019 | Team Udayavani |