Advertisement

Rain: ಕುಂಬ್ಡಾಜೆಯ ಬೆಳಿಂಜ ಶಾಲೆಗೆ ಹಾನಿ

11:41 PM Jul 21, 2024 | Team Udayavani |

ಕಾಸರಗೋಡು: ಕುಂಬ್ಡಾಜೆ ಪಂಚಾಯತ್‌ನ ಬೆಳಿಂಜೆ ಎ.ಎಲ್‌.ಪಿ. ಶಾಲೆಯ ಹಂಚು ಹಾಗೂ ಶೀಟು ಹಾಕಿದ ಛಾವಣಿಯ ಒಂದು ಭಾಗ ಕುಸಿದು ಬಿದ್ದಿದೆ. ಜು.22 ರಂದು ಶಾಲೆಗೆ ರಜೆ ಸಾರಲಾಗಿದೆ.

Advertisement

ಭಾನುವಾರ ಬೆಳಗ್ಗೆ ಬೀಸಿದ ಗಾಳಿಯಿಂದ ಹಾನಿಗೀಡಾದ ಕುಂಬ್ಡಾಜೆ ಪಂಚಾಯಿತಿ ಬೆಳಿಂಜ ಎಎಲ್‌ಪಿ ಶಾಲೆಗೆ ಜಿಲ್ಲಾಧಿಕಾರಿ ಕೆ.ಇಂಬಶೇಖರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ದುರಸ್ತಿ ಕಾರ್ಯಗಳನ್ನು ಒಂದು ವಾರದೊಳಗೆ ಪೂರ್ತಿಗೊಳಿಸಲು ಸೂಚಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next