Advertisement
ತಾಪಮಾನ ಏರಿಕೆಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ ಏರಿಕೆ ಕಾಣುತ್ತಿದ್ದು, ಸೆಕೆಯಿಂದ ಕೂಡಿದ ವಾತಾವರಣ ಇದೆ. ಮಂಗಳೂರಿನಲ್ಲಿ ಬುಧವಾರ 32 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.3 ಡಿ.ಸೆ. ಉಷ್ಣಾಂಶ ಅಧಿಕ ಮತ್ತು 24.1 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.8 ಡಿ.ಸೆ. ಅಧಿಕ ಇತ್ತು.