ಕೊನೆಯ ದಿನಾಂಕ ಫೆಬ್ರವರಿ 24
https://rwf.indianrailways.gov.in/
Advertisement
ಕಂದಾಯ ಇಲಾಖೆಕಂದಾಯ ಇಲಾಖೆಯಲ್ಲಿ ಗುಮಾಸ್ತ ಮತ್ತು ಕ್ಯಾಂಟೀನ್ ಅಟೆಂಡೆಂಟ್ ಹುದ್ದೆಗಳು ಖಾಲಿ ಇದ್ದು ಅರ್ಜಿ ಆಹ್ವಾನಿಸಲಾಗಿದೆ.
ಕೊನೆಯ ದಿನಾಂಕ ಫೆಬ್ರವರಿ 15
https://dor.gov.in/
ಶಿವಮೊಗ್ಗ ಜಿಲ್ಲಾ ಕಂದಾಯ ಇಲಾಖೆಯಲ್ಲಿ 69 ಗ್ರಾಮ ಲೆಕ್ಕಿಗ ಹುದ್ದೆ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ಕೊನೆಯ ದಿನಾಂಕ ಫೆಬ್ರವರಿ 15
https://www.cftri.res.in/ ಎಚ್‌ಡಿಎಫ್ಸಿ ಬ್ಯಾಂಕ್
ಎಚ್‌ಡಿಎಫ್ಸಿ ಬ್ಯಾಂಕ್‌ನಲ್ಲಿ 9,000 ವಿವಿಧ ಹುದ್ದೆಗಳು ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಕೊನೆಯ ದಿನಾಂಕ ಫೆಬ್ರವರಿ 29
https://www.hdfcbank.com/
Related Articles
ಕಾಫಿ ಬೋರ್ಡ್‌ನಲ್ಲಿ ಸಲಹೆಗಾರ ಹುದ್ದೆ ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿ
ಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ಫೆಬ್ರವರಿ 11
https://www.indiacoffee.org/
Advertisement
ಭಾರತದ ವಿಶಿಷ್ಟ ಗುರುತಿನ ಚೀಟಿ (ಆಧಾರ್)ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದಲ್ಲಿ ತಂತ್ರಜ್ಞರ ಹುದ್ದೆಗ ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಕೊನೆಯ ದಿನಾಂಕ ಫೆಬ್ರವರಿ 14
https://uidai.gov.in/ ನಿಮಾನ್ಸ್
ರಾಷ್ಟ್ರೀಯ ಮಾನಸಿಕ ಆರೋಗ್ಯಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಕೊನೆಯ ದಿನಾಂಕ ಫೆಬ್ರವರಿ 11
//nimhans.ac.in/ ಎನ್‌ಐಟಿಕೆ ಅಗರ್ತಲಾ
ಅಗರ್ತಲಾದಲ್ಲಿರುವ ಎನ್‌ಐಟಿಕೆಯಲ್ಲಿ 58 ಸಹಾಯಕ ಪ್ರಾಧ್ಯಾಪಕಹುದ್ದೆಗಳು ಖಾಲಿ ಇದ್ದು ನೇಮ
ಕಾತಿಗೆ ಅಧಿಸೂಚನೆ ಹೊರಡಿಸಿದೆ.
ಕೊನೆಯ ದಿನಾಂಕ ಫೆಬ್ರವರಿ 25
//hr.nita.ac.in/ ಕರ್ನಾಟಕ ಲೋಕಸೇವಾ ಆಯೋಗ
ಕರ್ನಾಟಕ ಲೋಕಸೇವಾ ಆಯೋಗವು 106 ಗಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮ ಕಾತಿಗೆ ಅರ್ಜಿ ಆಹ್ವಾನಿಸಿದೆ.
ಕೊನೆಯ ದಿನಾಂಕ ಮಾರ್ಚ್ 31
//www.kpsc.kar.nic.in/ ಆರ್‌ಬಿಐ
ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ 926 ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಕೊನೆಯ ದಿನಾಂಕ ಫೆಬ್ರವರಿ 14
rbi.org.in ಇರ್ಕಾನ್
ಸರಕಾರಿ ಸ್ವಾಮ್ಯದ ಇರ್ಕಾನ್ ಇಂಟರ್‌ನ್ಯಾಶನಲ್ ಕಂಪೆನಿಯಲ್ಲಿ ವಿವಿಧ ರಾಜ್ಯಗಳಲ್ಲಿ 76 ಅಪ್ರಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಕೊನೆಯ ದಿನಾಂಕ ಫೆಬ್ರವರಿ 15
https://www.ircon.org/ ಭಾರತೀಯ ಸ್ಟೇಟ್‌ಬ್ಯಾಂಕ್
ಭಾರತೀಯ ಸ್ಟೇಟ್‌ಬ್ಯಾಂಕ್‌ನಲ್ಲಿ ಎಸ್‌ಸಿಒ , ಕ್ಲರಿಕಲ್ ಹುದ್ದೆಗಳು ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಕೊನೆಯ ದಿನಾಂಕ ಫೆಬ್ರವರಿ 12
www.sbi.co.in/web/careers ; https://bank.sbi/careers.