Advertisement
ರೈಲಿಗೆ ಮೀಸಲು ಆಸನಗಳ ಪಟ್ಟಿ ತಯಾರಿ ಸುವವರೆಗೂ ನಿಗದಿಯಾಗದೆ ಇರುವ ಆಸನ ಗಳನ್ನು ಕಾಯುವಿಕೆ ಪಟ್ಟಿಯಲ್ಲಿರುವವರಿಗೆ ನೀಡಲಾಗುವುದು. ಲಿಂಗ ಆಧರಿಸಿ ಆಸನ ನೀಡುವ ವ್ಯವಸ್ಥೆ ಈವರೆಗೆ ಇರಲಿಲ್ಲ. ಫೆಬ್ರವರಿ 15 ರಂದು ರೈಲ್ವೇ ಮಂಡಳಿ ಈ ಕುರಿತು ತ್ತೋಲೆ ಹೊರಡಿಸಿದೆ. ಅಲ್ಲದೆ, ಭರ್ತಿ ಯಾಗದೆ ಉಳಿದ ಆಸನಗಳನ್ನು ಮಹಿಳಾ ಪ್ರಯಾಣಿಕರು ಮತ್ತು ವೃದ್ಧರಿಂದ ಭರ್ತಿಯಾಗದೇ ಉಳಿದರೆ, ಅವುಗಳನ್ನು ಇತರ ಮಹಿಳಾ ಮತ್ತು ಹಿರಿಯ ನಾಗರಿಕರಿಗೆ ಹಂಚಿಕೆ ಮಾಡುವ ಜವಾಬ್ದಾರಿಯನ್ನು ವೃತ್ತಿಯಲ್ಲಿರುವ ಟಿಕೆಟ್ ಪರೀಕ್ಷಕ ಸಿಬಂದಿಗೆ ನೀಡುವಂತೆ ಹೇಳಲಾಗಿದೆ. ಎಲ್ಲ ಸ್ಲಿàಪರ್ ಕ್ಲಾಸ್ ರೈಲುಗಳಲ್ಲಿ ಮಹಿಳೆಯರಿಗಾಗಿ ಆಸನಗಳನ್ನು ಮೀಸಲು ಇರಿಸಲಾಗಿರುತ್ತದೆ. Advertisement
ರೈಲು ಆಸನ ಸ್ತ್ರೀಯರಿಗೆ ಆದ್ಯತೆ
10:30 AM Feb 27, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.