Advertisement
ಮುದ್ದೆಬಿಹಾಳ ತಾಲೂಕಿನ ನಾಲತವಾಡ ಮೂಲದ ಮಂಜುನಾಥ ರೆಡ್ಡಿ ತಾನು ಸೈನ್ಯದಲ್ಲಿದ್ದು ಹಣ ಕೊಟ್ಟರೆ ನಿಮಗೂ ಉದ್ಯೋಗ ಕೊಡಿಸುವುದಾಗಿ ಹೇಳಿದ್ದ. ಇದನ್ನು ನಂಬಿ ಲಿಂಗಸೂಗುರು ತಾಲೂಕಿನ ಕುಪ್ಪಿಗುಡ್ಡ ಗ್ರಾಮದ ಅಮರೇಶ್, ಕರಡಕಲ್ ಗ್ರಾಮದ ಮಹೇಶ್ ಎನ್ನುವರು 3 ಲಕ್ಷ ರೂ. ನೀಡಿದ್ದರು. ಉದ್ಯೋಗವೂ ಕೊಡಿಸದೆ ಹಣ ಹಿಂದುರುಗಿಸದ ಕಾರಣ ಯುವಕರು ಮುದಗಲ್ ಠಾಣೆಗೆ ದೂರು ನೀಡಿದ್ದು, ಮಂಜುನಾಥ ರೆಡ್ಧಿ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.
Advertisement
ರಾಯಚೂರು: ಸೈನ್ಯದಲ್ಲಿ ಕೆಲಸ ಕೊಡಿಸುವುದಾಗಿ ಯುವಕರಿಂದ ಲಕ್ಷ ಲಕ್ಷ ಲೂಟಿದ ಭೂಪ
08:52 AM Dec 01, 2019 | Mithun PG |
Advertisement
Udayavani is now on Telegram. Click here to join our channel and stay updated with the latest news.