Advertisement

ರಾಹುಲ್‌ ವಯನಾಡ್‌ ಸ್ಪರ್ಧೆ ನಿರ್ಧಾರ ಅಮೇಠಿ ಜನರಿಗೆ ಅವಮಾನ : ಇರಾನಿ

09:19 AM Apr 05, 2019 | Sathish malya |

ಲಕ್ನೋ : ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸುವ ಮೂಲಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅಮೇಠಿಯ ಜನರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ನಾಯಕಿ Smriti ಇರಾನಿ ಹೇಳಿದ್ದಾರೆ.

Advertisement

48ರ ಹರೆಯದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ತಮ್ಮ ಸಾಂಪ್ರದಾಯಿಕ ಭದ್ರಕೋಟೆಯಾಗಿರುವ ಅಮೇಠಿಯಲ್ಲಿ ಕೇಂದ್ರ ಜವಳಿ ಸಚಿವೆ ಇರಾನಿ ಅವರನ್ನು ಎದುರಿಸುತ್ತಿದ್ದಾರೆ.

ಇರಾನಿ ಅವರು ಅಮೇಠಿ ಕ್ಷೇತ್ರವನ್ನು ಗೆಲ್ಲುವ ಎರಡನೇ ಪ್ರಯತ್ನ ಇದಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಆಕೆ ರಾಹುಲ್‌ ಎದುರು 1 ಲಕ್ಷಕ್ಕೂ ಅಧಿಕ ಮತಗಳಿಂದ ಸೋತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next