Advertisement
ಅಲ್ಲಿನ ಕೆಲವು ಫೋಟೋಗಳನ್ನು ಜಾಲತಾಣದಲ್ಲಿ ರಾಹುಲ್ ಹಂಚಿಕೊಂಡಿದ್ದು, “ಕೀರ್ತಿ ನಗರದಲ್ಲಿರುವ ಏಷ್ಯಾದಲ್ಲೇ ಅತೀದೊಡ್ಡ ಫರ್ನಿಚರ್ ಮಾರುಕಟ್ಟೆ ಎಂದೂ ಖ್ಯಾತಿ ಪಡೆದಿರುವ ಮಾರುಕಟ್ಟೆಗೆ ಭೇಟಿ ನೀಡಿ, ನನ್ನ ಕಾರ್ಪೆಂಟರ್ ಸಹೋದರರ ಜತೆಗೆ ಮಾತನಾಡಿದೆ. ಅವರೆಲ್ಲರೂ ಶ್ರಮಜೀವಿಗಳು ಮಾತ್ರವಲ್ಲದೇ, ಅದ್ಭುತ ಕಲಾ ಪ್ರವೀಣರೂ ಕೂಡ ಆಗಿದ್ದಾರೆ. ನಾನೂ ಅವರ ಜತೆಗೂಡಿ ಕೊಂಚ ಅವರ ಕಲೆಗಳನ್ನು ಕಲಿಯಲು ಪ್ರಯತ್ನಿಸಿದೆ’ ಎಂದಿದ್ದಾರೆ. ಇತ್ತೀಚೆಗೆಷ್ಟೇ ರೈಲ್ವೇ ನಿಲ್ದಾಣಗಳಲ್ಲಿರುವ ಕೂಲಿಗಳನ್ನೂ ರಾಹುಲ್ ಭೇಟಿಯಾಗಿದ್ದರು. Advertisement
Furniture Market ಬಡಗಿಗಳ ಜತೆ ರಾಹುಲ್ ಗಾಂಧಿ ಮಾತುಕತೆ
11:50 PM Sep 28, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.