Advertisement
ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಗೆ ಕರ್ನಾಟಕದ ಚುನಾವಣೆಯಲ್ಲಿ ಭಾವೀ ಮುಖ್ಯಮಂತ್ರಿಯಾಗಿ ಬಿಂಬಿಸಲ್ಪಡುತ್ತಿರುವ ಬಿ ಎಸ್ ಯಡಿಯೂರಪ್ಪ ಮತ್ತು ಇತರ ಕೆಲವು ಅಭ್ಯರ್ಥಿಗಳ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಮಾತನಾಡುವಂತೆ ಸವಾಲು ಹಾಕಿದ್ದಾರೆ.
Dear Modi ji,ಕರ್ನಾಟಕದ ಮೋಸ್ಟ್ ವಾಂಟೆಡ್ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವಲ್ಲಿ ರಾಹುಲ್ ಗಾಂಧಿ ಹೀಗೆ ಬರೆದಿದ್ದಾರೆ : ”ಡಿಯರ್ ಮೋದಿ ಜೀ, ನಿಮ್ಮ ತುಂಬ ಮಾತನಾತ್ತೀರಿ; ಸಮಸ್ಯೆ ಏನೆಂದರೆ ನಿಮ್ಮ ಮಾತಿಗೂ ಕೃತಿಗೂ ತಾಳೆ ಇಲ್ಲವಾಗಿದೆ. ಕರ್ನಾಟಕ ಚುನಾವಣೆಯಲ್ಲಿ ನೀವು ಅಭ್ಯರ್ಥಿಗಳನ್ನು ಆಯ್ದಿರುವಲ್ಲಿ ಈ ವಿಡಿಯೋದಲ್ಲಿ ಕೆಲವು ಪ್ರಶ್ನೆಗಳಿವೆ. ಇದು ಕರ್ನಾಟಕದ ಮೋಸ್ಟ್ ವಾಂಟೆಡ್ ಎನ್ನುವ ಶೀರ್ಷಿಕೆಯಲ್ಲಿ ಪ್ಲೇ ಆಗುತ್ತದೆ. ಹ್ಯಾಶ್‌ಟ್ಯಾಗ್ ಆನ್ಸರ್ ಮಾಡಿ ಮೋದಿ”.You talk a lot. Problem is, your actions don’t match your words. Here’s a primer on your candidate selection in Karnataka.Related Articles
AdvertisementIt plays like an episode of “Karnataka’s Most Wanted”. #AnswerMaadiModi pic.twitter.com/G97AjBQUgO — Rahul Gandhi (@RahulGandhi) May 5, 2018