Advertisement
25ನೇ ಚಾತುರ್ಮಾಸ್ಯವಾದ ಗೋಸ್ವರ್ಗ ಚಾತುರ್ಮಾಸ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನುRಳಿಮೂಲಮಠದಲ್ಲಿ ನಡೆಸಲು ಈ ಹಿಂದೆ ಯೋಚಿಸಿದ್ದರು. ಶ್ರೀಗಳ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುವ ಅಗತ್ಯವಿರುವುದರಿಂದ ಆಗಸ್ಟ್ 1ರಿಂದ ಬೆಂಗಳೂರಿನ ಗಿರಿನಗರದ ಮಠದಲ್ಲಿ ಚಾತುರ್ಮಾಸ್ಯ ಆರಂಭಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.