Advertisement
ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಸರ್ಕಾರದ ಸಾಧನೆ, ಬಿಜೆಪಿ ಸಂಘಟನೆ ಹಾಗೂ ಹಿಂದುತ್ವದ ಆಧಾರದ ಮೇಲೆ ಚುನಾವಣೆ ನಡೆಸಿ ಯಶಸ್ವಿಯಾಗಿದ್ದೆವು. ಈಚುನಾವಣೆಯಲ್ಲಿಯೂ ಇದೇ ಅಂಶಗಳನ್ನಿಟ್ಟುಕೊಂಡು ಪ್ರಚಾರ ನಡೆಸಲಾಗುತ್ತಿದೆ ಎಂದರು.
ಅನುಕೂಲವಾಗಲಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಒಂದಾಗಿ ಪ್ರಬಲ ಸ್ಪರ್ಧಿಯನ್ನು ಕಣಕ್ಕಿಳಿಸಿವೆ ಎಂದು ಕ್ಷೇತ್ರದ ಜನ ಹೇಳಿಲ್ಲ. ಆದರೆ ಕೆಲ ಮಾಧ್ಯಮಗಳು ಹೇಳುತ್ತಿವೆ ಎಂದರು. ರಾಹುಕೇತು ಬಗ್ಗೆ ತಿಳಿಸಿ: ಸಿದ್ದರಾಮಯ್ಯನವರು ಈ ಹಿಂದೆ ತನ್ನನ್ನು ಸೋಲಿಸಿದ್ದು ರಾಹುಕೇತುಗಳೆಂದು ಹೇಳಿದ್ದರು. ನಾಳೆ ನಾಮಪತ್ರ ಸಲ್ಲಿಕೆಗೆ ಮೈತ್ರಿ ಪಕ್ಷದವರು ಬರುತ್ತಿದ್ದಾರೆ. ಯಾರ ಜತೆ ಬರ್ತಿದ್ದಾರೆ ಗೊತ್ತು. ಈಗಲಾದರೂ ರಾಹುಕೇತು ಯಾರು ಅಂಥ ಸಿದ್ದರಾಮಯ್ಯ ಹೇಳಬೇಕು ಎಂದು ಈಶ್ವರಪ್ಪ ಸವಾಲು ಹಾಕಿದರು.