ಮಣಿಪಾಲ: ಐದು ರಫೇಲ್ ಯುದ್ಧ ವಿಮಾನಗಳು ಆಗಮಿಸಿರುವುದು ಭಾರತೀಯ ವಾಯುಸೇನೆಗೆ ಮತ್ತಷ್ಟು ಬಲ ತುಂಬಲು ನೆರವಾಗಬಹುದೇ ? ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಸಚಿನ್ ಹಂಡಿ: ಹೌದು ರಫೆಲ್ ಯುದ್ಧವಿಮಾನಗಳ ಬಲದಿಂದ ಭಾರತೀಯ ವಾಯುಪಡೆ ಮತ್ತಷ್ಟು ಬಲಿಷ್ಠವಾಗಿದೆ.
ಭರತ್ ಪಡುವಾಲ್: ನೆರೆ ಹೊರೆ ಶತ್ರು ರಾಷ್ಟ್ರಗಳ ಎದೆಯಲ್ಲಿ ನಡುಕ ಹುಟ್ಟಿಸುವುದರ ಜೊತೆಗೆ ಬಲಿಷ್ಠ ಭಾರತ ನಿರ್ಮಾಣದ ಪ್ರಥಮ ಹೆಜ್ಜೆ. ಜೈ ಹಿಂದ್
ಪ್ರದೀಪ್ ಕುಮಾರ್ ಎಂ: ಹೌದು, ಕಷ್ಟ ಕಾಲದಲ್ಲಿ ಹುಲ್ಲು ಕಡ್ಡಿನೂ ಉಪಯೋಗಕ್ಕೆ ಬರುತ್ತದೆ. ಇನ್ನು ರಫೇಲ್ ಬರೋಲ್ಲವ. ಈಗೇನಾದರು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದತೆ ನಮ್ಮ ಪಪ್ಪು 51ನೇಬರ್ತ್ ಡೇ ಪಾರ್ಟಿ ಅದರಲೇ ಮಾಡಿಸುತ್ತಿದ್ದರು ನಮ್ಮ ಸೋನಿಯಾ ಮೇಡಮ್, ಸಾಧ್ಯವಾದರೆ ಮದುವೆನು ಅದರಲ್ಲೇ. 108 ಹರುವುದಕ್ಕೆ ಮಾತ್ರಾ ಯೋಗ್ಯವಾದ ರಫೇಲ್ ಖರೀದಿ ಮಾಡೋಕೆ ಹೊರಟಿದ್ದರು ನಮ್ಮ ಮನಮೋಹನ್ ಸಿಂಗ್.
ಸತೀಶ್ ರಾವ್: ನಮ್ಮ ದೇಶದ ರಕ್ಷಣಾ ವ್ಯವಸ್ಥೆ ನಿಜಕ್ಕೂ ಸದೃಢ, ಬಲಿಷ್ಠ ಈಗ ವಾಯು ಪಡೆಗೆ ಬಲ ತುಂಬಲು ಆಗಮಿಸಿರುವ ರಫೆಲ್ ಯುದ್ಧ ವಿಮಾನಗಳು ಪರಿಣಾಮಕಾರಿ ಆಗಬಹುದು
ಶಾರು ಶಾರು: ಇಲ್ಲಿ ಕೋವಿಡ್ಆಗಿ ಜನತೆ ತತರಿಸಿ ಹೋಗ್ತಾ ಇದೆ ಅಲ್ಲಿ ರೆಫಲ್ ವಿಮಾನ ಹಾಕಿದ್ರೆ ಜನ ಮೆಟ್ಟಲ್ಲಿ ಹೊಡೀತಾರೆ. ಸ್ವಲ್ಪ ಜನಗಳು ಕಷ್ಟಕ್ಕೆ ಸ್ಪಂದನೆ ಮಾಡ್ರಿ ಬರಿ ನಿಮ್ಮ ಖಜಾನೆ ತುಂಬ ಕೆಲಸ ಬಿಟ್ಟು ಕೋವಿಡ್ 19 ರೋಗಿಗಳಿಗೆ ಹಾಸ್ಪಿಟಲ್ ನಲ್ಲಿ ಸಿಟ್ ವ್ಯವಸ್ಥೆ ಮಾಡಿ ಯಾಕೆ ವಿಮಾನ ತಗೋಳೋಕೆ ದುಡ್ಡು ಇದೆ ಆಂಬುಲೆನ್ಸ್ ತಗೋಳಕೆ ದುಡ್ಡು ಇಲ್ಲವಾ ಬೇಡ ಟಿಟಿ ಗಾಡಿಗಳಿಗೆ ಡ್ಯೂಟಿ ಇಲ್ಲ ತಗೊಂಡು ಆಂಬುಲೆನ್ಸ್ಗೆ ಹಾಕಿ ಕೊಳ್ಳಿರಿ ಬಡ ಚಾಲಕರು ಒಂದು ಟೈಮ್ ಊಟಕ್ಕೆ ನೇರವಾಗಿ ಸಾಕು.