Advertisement

ಉದ್ಯಾವರ: ಪ್ರಪ್ರಥಮ ಬಾರಿಗೆ ಬಿಜೆಪಿಗೆ ಅಧ್ಯಕ್ಷ ಪಟ್ಟ

07:06 PM Feb 15, 2021 | Team Udayavani |

ಕಟಪಾಡಿ: ಒಟ್ಟು 30 ಸದಸ್ಯ ಬಲದ ಉದ್ಯಾವರ ಗ್ರಾ.ಪಂ.ನಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬಿ.ಬೆಂ. ರಾಧಾಕೃಷ್ಣ  ಶ್ರೀಯಾನ್ ಬೊಳ್ಜೆ ಅವರು ಕಾಂಗ್ರೆಸ್ ಬೆಂಬಲಿತ. ಮಿಥೇಶ್ ವಿರುದ್ಧ 17:13 ಅಂತರದಿಂದ ಗೆಲ್ಲುವ ಮೂಲಕ ಪ್ರಥಮ ಬಾರಿಗೆ ಬಿಜೆಪಿ ಬೆಂಬಲಿತರು ಗ್ರಾ.ಪಂ. ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿದಂತಾಗಿದೆ.

Advertisement

ಉಪಾಧ್ಯಕ್ಷೆಯಾಗಿ ಮೀಸಲಾತಿಯನ್ವಯ ಪ್ರಥಮ ಬಾರಿ ಗೆದ್ದು ಗ್ರಾ.ಪಂ. ಸದಸ್ಯೆಯಾಗಿರುವ ಕಾಂ.ಬೆಂಬಲಿತೆ ಮಧುಲತಾ  ಆಯ್ಕೆಗೊಂಡಿದ್ದಾರೆ.

 

ಇದನ್ನೂ ಓದಿ : ಮಜೂರು ಗ್ರಾ.ಪಂ : ಬಿಜೆಪಿ ಬೆಂಬಲಿತರ ತೆಕ್ಕೆಗೆ ಒಲಿದ ಅಧ್ಯಕ್ಷ – ಉಪಾಧ್ಯಕ್ಷ ಗಾದಿ

Advertisement

Udayavani is now on Telegram. Click here to join our channel and stay updated with the latest news.

Next