ಬರಗೂರು: ಗ್ರಾಮಸ್ಥರ ಹಾಗೂಹಲವು ಇಲಾಖೆ ಅಧಿಕಾರಿಗಳಮನವಿಗೆ ಸ್ಪಂದಿಸಿದ್ದು, ಶೀಘ್ರದಲ್ಲೇಬರಗೂರಿನಲ್ಲಿ ಕೋವಿಡ್ ಸೆಂಟರ್‌ತೆರೆಯಲು ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಭರವಸೆ ನೀಡಿದರು.
ಶಿರಾ ತಾಲೂಕು ಹುಲಿಕುಂಟೆಹೋಬಳಿಯ ಬರಗೂರಿನ ಬಾಲಕಿಯರವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಕೋವಿಡ್ ಸೆಂಟರ್‌ಗೆ ಸ್ಥಳ ಪರಿಶೀಲಿಸಿನಂತರ ಮಾತನಾಡಿದ ಅವರು,ಬರಗೂರು ವ್ಯಾಪ್ತಿಯಲ್ಲಿ ಹೆಚ್ಚುಪಾಸಿಟಿವ್ ಕೇಸ್ ಉಲ್ಬಣಿಸುತ್ತಿವೆ.
ಈಭಾಗದಲ್ಲಿ ಕೋವಿಡ್ ಕೇರ್ ಸೆಂಟರ್‌ಮಾಡುವ ಬಗ್ಗೆ ಇಲ್ಲಿನ ಆರೋಗ್ಯಇಲಾಖೆ ವೈದ್ಯಾಧಿಕಾರಿ, ಗ್ರಾಪಂಅಧಿಕಾರಿಗಳು, ಪೊಲೀಸ್ ಇಲಾಖೆಹಾಗೂ ಗ್ರಾಮದ ಮುಖಂಡರುಕೋವಿಡ್ ಕೇರ್ ಸೆಂಟರ್ ಮನವಿಮಾಡಲಾಗಿದ್ದು, ಈ ಕುರಿತು ಬಾಲಕಿಯರ ವಿದ್ಯಾರ್ಥಿ ವಸತಿ ಗೃಹದಲ್ಲಿಕೋವಿಡ್ ಕೇರ್ ಸೆಂಟರ್ ತರೆಯಲುಸ್ಥಳಕ್ಕೆ ಪರಿಶೀಲನೆ ನಡೆಸಲಾಗಿದೆಎಂದರು.
ಶಿರಾದ ಕಿತ್ತೂರು ರಾಣಿಚೆನ್ನಮ್ಮ ವಸತಿ ಶಾಲೆಯಲ್ಲಿ ಕೋವಿಡ್‌ಕೇರ್ ಸೆಂಟರ್ ತೆರೆದಿದ್ದು, ಇಲ್ಲಿಪಾಸಿಟಿವ್ ಕೇಸ್ ಹೆಚ್ಚಾಗಿದ್ದರಿಂದ ಸ್ಥಳಾವಕಾಶದ ಕೊರತೆ ಇದೆ. ಆದ್ದರಿಂದಹುಲಿಕುಂಟೆ ಹೋಅಬಳಿ ಬರಗೂರುಹಾಗೂ ದ್ವಾರನಕುಂಟೆ ಭಾಗಗಳಲ್ಲಿಕೋವಿಡ್ ಕೇರ್ ಸೆಂಟರ್ ತೆರೆಯಲುಉ¨àಶಿೆª ಸ ಲಾಗಿದೆ. ಶೀಘ್ರದಲ್ಲಿಯೇ ಬರಗೂರು ಗ್ರಾಮದ ಬಾಲಕಿಯರ ವಿದ್ಯಾರ್ಥಿ ವಸತಿ ಗೃಹದಲ್ಲಿ ಕೋವಿಡ್‌ಕೇರ್ ಸೆಂಟರ್ ತೆರೆಯಲಾಗುವುದು.ಅಗತ್ಯ ಆರೋಗ್ಯ ಸಿಬ್ಬಂದಿ ನೇಮಿಸಿಚಿಕಿತ್ಸೆ ನೀಡುವ ವ್ಯವಸ್ಥೆಮಾಡಲಾಗುವುದು ಎಂದರು.ತಹಶೀಲ್ದಾರ್ ಮಮತಾ, ಗ್ರಾಮಪಂಚಾಯ್ತಿ ಅಧ್ಯಕ್ಷ ಜಯರಾಮಯ್ಯ,ಗ್ರಾಮಸ್ಥ ಬಿ.ಎಸ್.ಸಿದ್ದೇಶ್ ಹಾಗೂಇತರರು ಇದ್ದಾರೆ.